ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

99 ಸಂಧಿ ೬] ಕೈರಾತಪರ್ವ ಸರಸಿಜಾಸನವಿಷ್ಣು ರುದ್ರೇ ಶೂರಸದಾಶಿವರಾವಳೊಬ್ಬಳ ಚರಣಸೇವಾಸಂಗದಲ್ಲಿಯೆ ಸುಗ್ರತಿ ತರು | ಪರಮಶಕ್ತಿಯದಾವನಂತ್ರಿಗೆ ಶಿರವನೊಡ್ಡುವಳಪರಾತ್ಪರ ಪರಮಶಿವನಲಿ ಸೆಣಸಿದೆವಲಾ ಶಿವ ಶಿವಾ ಯಂದ | & ಈಪರಿಯಲಿರ್ಜುನನ ಮನದನು ತಾಪವನು ಕಾಣುತ್ತ ಶಾಬರ ರೂಪರಚನೆಯು ತೆರೆಯ ಮರೆಯಲಿ ಮೆರೆವ ಚಿನ್ನಯನ | ರೂಪನವ್ಯಾಹತನಿಜೋನ್ನತ ರೂಪರಸದಲಿ ನರನ ಚಿತದ ತಾಪವಡಗಲು ತಂಪನೆರೆದನು ತರುಣಶಶಿಮ೪ || ಈಶ್ವರನು ತನ್ನ ರೂಪವನ್ನು ಅರ್ಜನನಿಗೆ ತೋರಿಸಿದುದು. ಅರಸ ಕೇಳೆ ನಿಮ್ಮ ಪಾರ್ಥನ ಪರಮಪುಣೋದಯವನೀಶನ ಕರುಣವನು ಶುಕಸನಕವಾದರಿಗಗೋಚರವ | ನಿರುಪಮಿತನಿಜರೂಪವನು ವಿ ಸ್ತರಿಸಿದನು ವಿವಿಧಪ್ರಭಾವೋ ತ್ರದ ನಿಮಗೆ ತೋಚಿದನು ಪ್ರತಿಕೋಟ ಕೈಮುಗಿಯ || ಬಲಿನ ಚಂದ್ರಿಕೆಯೆಲಿಕವೆನೆ ತೋಳ ತೋಳಗಿ ಬೆಳಗುವ ಕಾಯಕಾಂತಿಯ ಪುಲಿದೊಗಲ ಕೆಂಜೆಡೆಯು ಕೇವಣದಿಂದು ಫಣಿಪತಿಯ || ಹೊಳವ ಹರಿಣನನಕಮಾಲಾ ವಲಯದಭಯದ ವರದಕರಪರಿ ಕಲಿತನೆಸೆದನು ಶಂಭು ಸದ್ಯೋಜಾತರೂಪದಲಿ ||