ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

100 ಮಹಾಭಾರತ [ಅರಣ್ಯಪರ್ವ ಹೊಳವ ಕುಂಕುಮಕಾಂತಿಯಲಿ ಥಳ ಥಳಿಪ ಗಜಚರ್ಮದುಡುಗೆಯ ಲಲಿತದಂತಪ್ರಭೆಯ ದರಹಸಿತಾನನಾಂಬುಜದ | ವಿಲಸಿತಾಭಯಕರದ ಪರಿಕರ ಕುಳಿತಪರಶು ದೃಢಾಕ್ಷಮಾಲಾ ವಳಿಗಳಪ್ಪಿರೆ ವಾಮದೇವಾನನದಿ ರಂಜಿಸಿದ | ೬೦ ಕಾಳಮೇಘನಿಭಾಂಗ 1 ದುರುದಂ ಪ್ಲಾಳಿಭೀಷಣದಮಲಮಣಿಜಪ ಮಾಲಿಕೆಯ ಶ್ರುತಿಮುಖದ ಪಾಶಾಂಕುಶದ ಡಮರುಗದ | ಶೂಲಘನವಟ್ಟಾಂಗದುಹಣಕ ಪಾಲಫಣಿವರಿಯದ ಕರೋಟಿಯ ಮಾಲೆಯಿಂದ ಮಹೋಗ್ರನೆಸೆದನು ಘೋರವಕ್ಕದಲಿ | ೬೧ ಪರಶುಡಮರುಗಖಡ್ಡ ಖೇಟಕ ಶರಧನುಶೂಲದ ಕಪಾಲದ ಕರದ ರಕ್ತಾಂಬರದ ಫಣಿಶನ ಭೂಗಭೂಷಣದ | ಸ್ಪುರದಾರದ ಭೇದದಭಯದ ಕರದ ಪಾಶಾಂಕುಶಗಳಲಿ 2 ತ ತುರುಪ್ಪಮುಖದಲಿ ಮೆಚಿದನೆರಿಕದ ಮಿಂಚಿನಂದದಲಿ | ೬೦ ಎಳಯ ಮುತ್ತಿನ ಢಾಳವನು ಮು ಕುಳಿಸುವಂಗಚ್ಛವಿಯ ಭಯವರ ತುಳಿತ ಜಪಮಣಿವೇದಪಾಶಾಂಕುಶದ ಡಮರುಗದ | ಲಲಿತಖಟ್ವಾಂಗದ ಕಪಾಲದ ಹೊಳವ ಕೂಲದ ಕರದ ನಿಗಮ ವಳಿಶಿರೋಮಣಿ ಮೆದನಂದೀಶಾನವಕ್ಕೆ ದಲಿ | | ಸುವರ್ಣ, ಚ 2 ಪರಶುದ್ದಗಂಗಳಲಿ, ಚ, ೬