ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ 4) ಕೈರಾತಪರ್ವ 101 ಬೇಬೇಯರಿಗಣು ಗಳ ತಾರದಹಿಬಂಧದ ಜಟಾಕೆ ಟೀರಭಾರದ ಮುಖಚತುಷ್ಟಯಭುಜಚತುಷ್ಟಯದ | ವಾರಿಜಾಸನವಿದು ರುದ್ರಾ ಧಾರನೀಶರಪಂಚವಕ್ತಾ ಕಾರದಲಿ ಶಿವ ಮೆಚಿದ ಪಂಚಬ್ರಹ್ಮರೂಪಿನಲಿ || ಶ್ರುತಿಗಳುಪನಿಷದಾದಖಿಳದೇ ವತೆಯರಾಕಲ್ಪಿತಕಿರಾತಾ ಕೃತಿಯನುಳಿದರು ಸುಟಿದರೀಶನ ಸುತ್ತುವಳಯದಲಿ | ತಮಧುರಮುಖಕಾಂತಿ ಕಲ್ಲೊ ಲಿತಕಟಾಹwವಿಯಲೀಶನ | ಕೃತಿಯಲೀಡಿರಿದೆಡದಲೆಸೆದರು ಗೌರಿದೇವಿಯರು || ೭೫ ಸನಕನಾರದಬ್ಬಗುಪರಾಶರ ತನುಜಭಾರದ್ವಾಜಗತಮ ಮುನಿವಸಿಷ್ಠ ಸನತ್ಕುಮಾರನು ಕಣ್ಣನುಪಮನ್ನು | ಬನಕೆ ಬಂದರು ಪಾರ್ಥ ತಪವಿದು | ಸಿನಗೆ ಸಿದ್ಧಿಸಿತೆಮಗೆ ಲೇಸು ಹೈನುತ ಮೆಲ್ವಿಕ್ಕಿದುದು ಶಿವನಂಫಿಯಲಿ ಮುನಿನಿಕರ | ೭೬ ಜಯ ಜಯೆಂದುದು ನಿಬಿಳಜಗವ ಕ್ಷಯನ ದರುಶನಕೆಂದು ಶ್ರುತಿ ಟಯ ಗಡಾವಣೆ ಘಾಸಿಯಾದುದು ಹರನ ಘಾಣೆಗೆ | ನಿಯತವೇನೋ ಜನ್ಮ ಶತಸಂ ಚಯದೊಳರರೆ ಕೃತಾರ್ಥನರ್ಜ್ನ ಜಯವೆನಲು ಮೊಬಗಿದುವು ಭೇರಿಗಳಮರಕಟಕದಲಿ || ೭೭ 1 ಕೇಳಿದ್ದು, ಚ,