ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

102 ಮಹಾಭಾರತ [ ಅರಣ್ಯಪರ್ವ ಈಶ್ಚರನ ರೂಪವನ್ನು ನೋಡಿ ಅರ್ಜನನು ಬೆರಗಾದುದು ಬಿಟ್ಟಸೂಟಿಯೊಳದು ಹರುಷಕೆ ಕೊಟ್ಟು ಮನವನು ನೋಡುತಿರ್ದನು ನಟ್ಟದೃಷ್ಟಿಯೊಳಗುವ ಜಲಬಿಂದುಗಳ ಪುಳಕದಲಿ | ಬಿಟ್ಟು ಹಿಡಿದನು ಹರನ ಕಾಣದೆ ತೊಟ್ಟಿ ಝಗೆಗಳ ರೋಮಹರುಷದ ಲಿವೈಡೆಯ ಮೈದವಕದರ್ಜುನ ನಿಂದು ಬೆಳಗಾದ || ೬v ಹರಹಿನಲಿ ಹೋದರೆದ್ದು ಹರುಷದ ಹೊರಳಿಯ ಹೊಡಕರಿಸಿ ಚಿತ್ರವ ತಿರುಹಿ ಹಿಡಿದನು ಮನಕೆ ಬುದ್ದಿಯ ಹಮ್ಮು ದಮ್ಮುಗೆಯು || ಕೊರಳಗೊಳಿಸಿ ಕಲಾಲಚಕ್ರದ ಪರಿಳವಣಿಗೆಯ ಪಾಡಿನಲಿ ಕಾ ತರಿಸುತವನಿಗೆ ಮೈಯ ಕೊಟ್ಟನು ಚಾಚಿ ಭುಜಯುಗವ || ೬೯ ಈಶ್ವರನನ್ನು ಕುರಿತು ಅರ್ಜನನ ಪ್ರಾರ್ಥನೆ ಕ್ಷಮಿಸುವುದು ಸರ್ವೇಶ ಸರ್ವೋ ತಮ ವೃಥಾ ಸುಭಟಾಭಿಮಾನ ಭುಮಿತನನು ಮೋಹಾಂಧಪಜಲಾವಗಾಹದಲಿ | ನಿಮಿತನನು ದುರ್ಬೋಧಛೇದ ಭ್ರಮಿತನನು ಕಲ್ಯಾಣಪದನಿ ರ್ಗಮಿತನನು ಕಾರುಣ್ಯ ನಿಧಿ ಕೈಗಾಯಬೇಕೆಂದ || ಅಣಿದಣಿದು ಮತಿಗೆಟ್ಟು ಮಾನವ ಕುಣಿಯಲಾ ನೆಲೆ ಕಂಡು ಕಂಡೀ ತಂದ ಖಳನಲಾ ವಿವೇಕದ ಮಗು ಮಾರಿಯೆ | ಬಯಿಮನದ ಬಾಹಿರನೊಳನ್ನಲಿ ಮಣಿವುದಪರಾಧವನು ನಿನ್ನನು ಮೆರೆವುದೆ ಕಾರುಣ್ಯನಿಧಿ ಕೈಗಾಯಬೇಕೆಂದ || V