ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

104 ಮಹಾಭಾರತ { ಅರಣ್ಯಪರ್ವ ಪರಮಹಂಸ ಪರಾತ್ಮ ಪರಮೇ ಕರ ಪರಬ್ರಹ್ಮ ಕವಿಗ್ರಹ ಪರಮಶಿವ ಪರತತ್ತ್ವರೂಪ ಪರಾತ್ಪರಾನಂದ | ಪರಮಗುಣಪರಶಕ್ತಿವಾಗಿ ಶೃರ ಪರಾರ್ತಿಹರೇಶ ಪರಶಂ ಕರ ಪರಂಜ್ಯೋತಿಯ ಪರೋತ್ತಮ ಕರುಣಿಸುವದೆಂದ | Vé ಲಿಂಗಮಯ ನಿರ್ಲಿಂಗ ತೇಜೋ ಲಿಂಗ ಲಿಂಗಾತ್ಮಕ ಸದಾಶಿವ ಲಿಂಗ ನಿರ್ಮಳಲಿಂಗ ಲಿಂಗಸ್ಥಿತ ಮಹಾಲಿಂಗ | ಲಿಂಗವಿಲಸಿತಲಿಂಗ ಚಿನುಮಯ ಲಿಂಗ ಚೇತನಲಿಂಗ ದುರ್ಗಾ ಲಿಂಗಿತಾಂಗವಿಲಾಸ ಶಂಕರ ಕರುಣಿಸುವದೆಂದ ! ve ನಿರವಧಿಕ ನಿರ್ಮಾಯು ನಿರ್ಗುಣ ನಿರುಪಮಿತ ನಿರ್ದಂ ನಿಸ್ಸಹ ನಿರವಯವ ನಿರ್ಲಿಪ ಸಿರವಗ್ರಹ ನಿರಾಧಾರ | ನಿರುಪಮ ನಿರಾಮಯ ನಿರಂತರ ನಿರವಶೇಪ ನಿರ೦ಗ ನಿರ್ಮಳ ನಿರತಿಶಯ ನಿಪ್ಪಳ ಮಹೇಶರ ಕರುಣಿಸುವುದೆಂದ || vv ವಾಮದೇವ ದುರಂತವಿಭವ ಮಕೇತ ಕೃತಾಂತಹರ ನಿ ಸ್ವೀಯ ಮೃತ್ಯುಂಜಯ ಸಮಂಜಸ ಸರ್ವತೋಭದ್ರ | ಭೀಮ ಭರ್ಗ ಕಪರ್ದಿ ಕಲ್ಪಿತ ನಾಮರೂಪಕ್ಕಿಯ ವೃಷಧ್ವಜ ಕಾಮಹರ ಕರುಣಾವಹಾರ್ಣವ ಕರುಣಿಸುವುದೆಂದ | vF