ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

&d6 ಮಹಾಭಾರತ [ಅರಣ್ಯಪರ್ವ ಕರುಣಿಸುವುದುದ್ದರಿಸುವುದು ಸಂ ಹರಿಸು ಮತ್ಪರಿಭವವನೆಂದರು ತರದ ಭಕ್ತಿಯಲಿಂದು ಸೈಗೆಡದಿದ್ದ ನಾವಾರ್ಥ || ೯೩ ಧರಣಿಪತಿ ಕೇಳೀಶನೀತನ ಹೊರೆಗೆ ಬಿಜಯಂಗೈದು ಸಾರ್ಥನ ಶಿರವ ಹಿಡಿದೆತ್ತಿದನು ಬಿಗಿದಪ್ಪಿದನು ಬರಸೆಳೆದು | ಮರುಳು ಮಗನೆ ಮಹಾತಪಸ್ಸಂ ಚರಣೆಯಲಿ ನೋಂದ್ರೆ ಯೆನುತ ಕಡು ಗರ.ಣಿ ಕರುಣಾಮೃತಸಮುದ್ರದೊಳದ್ದಿದನು ನರನ | F8 ಈಶ್ವರನು ಅರ್ಜುನನನ್ನು ಆದರಿಸಿದುದು, ಕಡೆ ಮೈದಡವಿದನು ಮಿಗೆ ಮುಂ ಡಾಡಿದನು ಮನ ನೋಯದಿರು ನೀ ಮಾಡಿದುಪಹತಿ ಯೆಂಬುದೆನಗರ್ಚನೆ ನಮಸ್ಕಾರ | ಕೊಡದಿರು ಕೊಂಕದಿರು ಭಕ್ತಿಗೆ ನಾಡ ಮೆಚಿ ದೆನೆನ್ನ ಚಿತ್ರಕ್ಕೆ ಬೋಡಿಯಿಲ್ಲೆಲೆ ಮಗನೆ ಯಾಗುಹಗಣಪರಾನಂದ | FH ನರನು ನೀ ಪೂರ್ವದಲಿ ಪೀತಾಂ ಬರನ ವಿಮಳಾಂಶಪ್ರಸೂತನು ಪರಮಗು ನೀನೆಮ್ಮ ಭಕ್ತನು ಚಿಂತೆ ಬೇಡಿನ್ನು | ಅರ್ಜನನಿಗೆ ಈಶ್ವರನು ಒಡ್ಡಾದಿಗಳನ್ನು ಕೊಟ್ಟುದು. ವರದನಾದೆನು ಮಗನೆ ಶಸೊy ತರವನಿದನೀ ಮುನ್ನ ಕೊಳ್ಳ ದುರುತರಪ್ರೇಮದಲಿ ಕೊಟ್ಟನು ಖಡ್ಡ ಶರಧನುವ | F೬