ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಢಗೆಯ ತಳ ಮುಟಿದುದು ಮನೋರಥ ದಗಳು ತುಂಬಿತು ನರನ ಮನವು ದಿಗಳು ನೆರೆ ಸಿಲುಕಿದುವು ಹರುಷೋತ್ಸವದ ದಾಟಿಯಲಿ || ೧೦೦ ಹರನ ಕೋಮಲಘಾಣಿಕಮಲ ಸ್ಪರುಶಪೀಯಸ್ಕದಲಿ ಮುಳುಗಿದ ನರನ ತನು ನಿರ್ಮೊಕಮುಕ್ತ ಭುಜಂಗದಂದದಲಿ | ಕಿರಣಲಹರಿಯ ಅಳಿಯ ದಿವೋ ತರದ ಚಪಳಛವಿಯ ಚಾರು ಸ್ಪುರಣದಲಿ ಬೋಳ್ಳಸಿದುದು ಸುರನರರ ಕಣ್ಮನವ ॥ ೧೦೧ ಸುರಮುನೀಶ್ವರವೇದಮಂತೊ ಚ ರಣನಾದದ ಗರುಡಗಂಧ ರ್ವರ ಮಹಾಸ್ತು ತಿರವದ ತುಂಬುರುನಾರದಾದಿಗಳ | ವರರಸತಗೀತದರ್ವಶಿ ಯರ ಸುನೃತೃದ ದಿವ್ಯವಾದದ ಹರನ ಕರುಣಾಂಬುಧಿಯಿಲಾಡಿದನು ಕಲಿಸಾರ್ಥ | ೧೦೦ ಧರೆಗೆಸೆವ ಧರ್ಮಾರ್ಥಕಾಮೋ ರವನನುಪಮವೆಕ್ಕಪದವನು ಧುರದೊಳಹಿತರ ಗೆಲುವರ್ಿ ನ್ನ ತಿಯ ಸಾಹಸವ | ಕರುಣಿಸಿದನಪ್ಪಿದನು ಕರೆದನು ಗಿರಿತನುವೆ ನೀನುದ ರಿಪುದೀ ಪರಮಭಕ್ಕನನೆನಲು ಕರುಣದೊಳಕ್ಷಿಸಿದಳಗಜೆ | ೧೦೩ ಸ್ತುತಿಯಿಂದ ಸಂತುಷ್ಟಳಾದ ಗಿರಿಜೆಯು ಅರ್ಜನನಿಗೆ ವರವನ್ನು ಕೊಡುವಿಕೆ, ಗಿರಿಜೆ ತ್ರಿಜಗನ್ಮಾತೆ ರಕ್ಷಿಸು ಸರಮಕರುಣಾಮೂರ್ತಿಯಂಬಿಕೆ