ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ ಅರಣ್ಯಪರ್ವ: ಪರಮಭಕ್ತಿಗೆ ಮೆಚ್ಚಿ ಬಿಗಿದಪ್ಪಿದರು ಕರುಣದಲಿ | ವರಮಹಾಸ್ತ್ರಂಗಳನು ಮಂತೋ, ತ್ರವನವರೊಲಿದಿತ್ತು ಗೆಳು ನೀ ಧುರದೊಳಹಿತರನೆಂದು ಹರಸಿದರಾಧನಂಜಯನ || ೧ov ನಿನ್ನ ಕಾರ್ಯಗಳಿಗೋಸ್ಕರ ಹೋಗೆಂದು ಶಿವನ ಆಜ್ಞೆ ಸರಳ ಸಾಂಗೋಪಾಂಗವನು ನಿನ ಗಡಹಿದೆನು ನೀನಿನ್ನು ಶಕನ ಪುರಿಗೆ ನಡೆ ನಿನ್ನು ತರೋತ್ತರಕಾರ್ಯಗತಿಗಳಿಗೆ | ಹರಿ ಸಹಾಯನು ನಮ್ಮ ಸತ್ಯದ ಪರಮರೂಪಾತ್ಮಕನು ಕಣಾ ನೀ ನದಿರೆಂದು ಮಹೇಶ ಬೀಳ್ಕೊಟ್ಟನು ಧನಂಜಯನ || ೧of' ಅರ್ಜನನಿಗೆ ಈಶ್ವರನು ವರವನ್ನು ಕೊಟ್ಟುದು ನಿಮ್ಮ ಕಥೆ ವೇದೋಕ್ತವಾಗಲಿ ನಿಮ್ಮ ಚರಿತ ಸುಚರಿತವಾಗಲಿ ನಿಮ್ಮ ಕಥನಾಮೃತವನಾಲಿಸಿ ಕೇಳ ರಘಕೆಡಲಿ | ನಿಮ್ಮ ನಿಂದಿಸಿದವರುಗಳು ದು ರ್ಮಿಗಳು ಪಾತಕರು ತಾನಿದು ನಮ್ಮ ಮತವೆಂದು ಭವ ಹರಸಿದನಾಧನಂಜಯನ || ದೇವಿಯರು ಗುಹಗಣಪಮುಖ್ಯಗೆ ಹಾವಳಿಗೆ ಪೊಡಮಟ್ಟನವರ ಕೃ ಸಾವಲೋಕನದಿಂದ ಹೋಂಪುಳಿಯೋದನಡಿಗಡಿಗೆ | ದೇವ ರಜತಾಚಲಗಮನಸಂ ಭಾವನೋದ್ಯೋಗದಲಿ ಮಿಗೆ ಗಾಂ ಡೀವಿಯನು ನೇಮ ನೋಡಿ ಕೃಪೆಯಿಂದ-ಭವನಿಂತೆಂದ || ೧೧೧ ೧೧೦