ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

112 ಮಹಾಭಾರತ [ಅರಣ್ಯಪರ್ವ ಮುರಹರನು ತಾನೆಮಗೆ ಗುರುವರ ಗುರುಪದಕಮಲಯುಗದ ಭಕ್ತಿಯ ಲಯದ ನಿಜಮೂರ್ತಿಯನು ಕಂಡು ಕೃತಾರ್ಥನಾದೆನೆಲ | ಹರಿದುದಘಕುಲವೆನುತ ಪುಳಕ ತರದ ಹರುಷದಲಾಧನಂಜಯ ವರಮಗದುಗಿನ ವೀರನಾರಾಯಣನ ಕರುಣದಲಿ | Ank ಏಳನೆಯ ಸಂಧಿ ಮುಗಿದುದು, ಸೂಚನೆ. ಎ೦ ಟ ನೆ ಯ ಸ೦ಧಿ , ಹರನ ಪಾಶುಪತಾಸ್ತ್ರ ಲಾಭೋ ರುಪಹರುಷೋತ್ಸವದಲಿಂದ್ರನ ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ | ಅಜ್ನನ ಯೋಚನೆ. ಕೇಳು ಜನಮೇಜಯ ಧರಿತ್ರೀ ಪಾಲ ವರಕೈಲಾಸವಾಸಿಯ ಬೀಟುಕೊಂಡನು ತನ್ನಿಯೋಗದಲಿಂದ್ರಕೀಲದಲಿ | ಮೇಲುದುಗುಡದಲ ಲಾಭವ ನಾಲಿಸದೆ ಶಂಕರಪದಾಂಬುಜ ದೋಲಗದ ಶಿರಿ ತಪ್ಪಿತೆನುತುಪ್ಪಳಿಸಿದನು ಪಾರ್ಥ | ೧ |