ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

14 ಮಹಾಭಾರತ ' [ಅರಣ್ಯಪರ್ವ ಜಡಿವಕಹಳಾರವದ ನೆಲದು ಗ್ಗಡಣೆಗಳ ಕೈವಾರಿಗಳ ಗಡ ಬಡೆಯ ಗರುವಾಯಿಯಲಿ ಗಗನದಿನೀವದನಮರೇಂದ|| ೫ ದಿಕ್ಕಾಲಕರು ಅರ್ಜನನನ್ನು ಉಪಚರಿಸಿದುದು ಕಂಡನನಿಬರ ಬರವನೊಲಿದಿದಿ ರ್ಗೊಂಡನವರವರುಚಿತದಲಿ ಮುಂ ಕೊಂಡು ಮನ್ನಿಸಿ ಮನವ ಹಿಡಿದನು ಲೋಕಪಾಲಕರ | ಇಂದ್ರಾದಿಗಳು ಬಾಣಗಳನ್ನು ಕೊಟ್ಟುದು, ಖಂಡಪರಶುವಿನ ವನು ಕೈ ಕೊಂಡೆ ನಿನಗೇನರಿದು ನೀನು ದಂಡಬಲನೆಂದನಿಬರುಪಚರಿಸಿದರು ಫಲುಗುಣನ || ಅರ್ಜುನನಿಗೆ ಇಂದ್ರನ ಆದರ, ಆಮಹಾಸ್ಯ ಕೆ ಬಳುವಳಿಯ ಕೋ ಲೈ ಮದೀಯಾಸ್ತ್ರ)ವನೆನುತ ಸು ತಾಮನಿತ್ತನು ದಿವೃಬಾಣವನ್ನೆಂದ್ರಸಂಜಿಕವ | ಸಾಮವರ್ತಿಕದಂಡವಾರುಣ ತಾಮಸದ ಸಮೊಹನವನೆಂ ದಾಮಹಾಂತಕವರುಣಧನಸರು ಕೊಟ್ಟರಂಬಗಳ | ಎಲೆ ಧನಂಜಯ ನಿನಗಿದೇನ ಸ್ಥಳದ ಶರವೇ ನಿನ್ನ ಭಕ್ತಿಗೆ | ಸಿಲುಕಿದನು ಶಿವನಾತನಂಬಿದೆ ನಿನ್ನ ಸೀಮೆಯಲಿ | ಸುಲಭ ನಿನಗಿಂದಮಲಲಕ ನಿಳಯ ನೀನೇ ಪೂರ್ವದಲಿ ನಿ ರ್ಮಲಿನನರಗು೩ ಯೆನುತ ಹರಿ ತೆಗೆದಪ್ಪಿದನು ಮಗನ || v