ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ v] . ಇಂದ್ರಲೋಕಾಭಿಗಮನಪರ್ವ 116 ಕತತಪಸ್ಸ೦ಭಿನ್ನ ಖೇದ ಹೆತಶರೀರವಥೆಯನಮರಾ . ವತಿಯೊಳಗೆ ಕಳ ರಥಸಹಿತ ಕಳುಹುವೆನು ಮಾತಲಿಯ | ಕತುಶತದ ಕೈಗಾಣಿಕೆಯ ದೀ ಕೈತರ ಶಿರಿಯಂತವರ ಮನವಾ ರತೆಯದೆಂತುಟೋ ನೋಡಬೇಹುದು ಪಾರ್ಥ ನೀನೆಂದ || ೯ ಹೈ ಹಸಾದವು ನೂಅಯಜ್ಞದ ಮೇಹು ಗಾಡನು ಮೆಟ್ಟಲೆಮ್ಯಾ ಹೂಡೆಗಳಿಗಳನಡುವದಿಲ್ಲವೆ ನಿನ್ನ ಕರುಣದಲಿ | ಐಹಿಕದಲಾಮುಸ್ಮಿಕದ ಸ ದ್ವಾಹ ಸಂಭವಿಸುವೊಡೆ ನಿಪ್ಪ ಕ್ಯೂಹವೆಂದೆಂಗಿದನು ಫಣುಗುಣನಿಂದ್ರನಂಫಿಯಲಿ || ೧೦ ದಿಕ್ಕಾಲಕರು ಹೊರಟು ಹೋಗಲು ಮಾತಲಿಯು ಸರಥನಾಗಿ ಬಂದುದು, ಬೀಗೊಟ್ಟರು ನರನನೀದಿ ಕ್ವಾಲರಂತರ್ಧಾನದೊಡನೆ ಸ ಮೇಳರಾದರು ಸಕ್ರಸಾರಥಿ ಸುಳಿದನಭದಲಿ | ಜಾಳಿಗೆಯ ಮಳೆವೆಳಗಗಳ ವೈ ಹಾಳಿಗಳ ವೈಡೂರ್ಯದೀಪ್ತಿನಿ ನಾಳಿಗಳ ಸುಪತಾಕೆಬೆಳಗುವ ಹೇಮರಥಸಹಿತ || ಅರಸ ಕೇಳ ಹತ್ತು ಸಾವಿರ ತುರಗನಿಕರದ ಅಳಿಯ ದಿವ್ಯಾಂ ಬರದ ಸಿಂದದ ಸಾಲುಸತ್ತಿಗೆಗಳ ಪತಾಕೆಗಳ | ಖರರುಚಿಯ ಮಾರಾಂಕವೋ ಸುರ ಗಿರಿಯ ಸೋದರವೋ ಮೃಗಾಂಕನ ಮುದಲೆಯೋ ಮೇಣೆನಲು ರಥ ಹೊಳದಿಣಿದುದಂಬರದಿ || ೧೦