ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

116 ಮಹಾಭಾರತ [ಅರಣ್ಯಪರ್ವ ಆರಥವನ್ನು ನೋಡಿ ಅರ್ಜಿ ನನು ವಿಸ್ಮಿತನಾದುದು, ಏನಿದಚ ರಿ ಮೇಲೆ ಮೇಲೆ ನ ವೀನದರುಶನವನ್ನ ಪುಣವ ನವೆ ಸಲೆ ಯೆನುತ ನರನಿದಿರ್ಗೊಂಡನಾರಥವ 1 | ನೀನಕ್ಕೆ ಕಲಿಸಾರ್ಥನೆಂಬ ಮ ಹಾನರೇಶ್ವರನೆನುತ ಮಿಗೆ ಸ ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ || ೧೩ ಲಲಿತಡೇಸಾಧ್ಯನಿಯ ಹಯಮಂ ಡತಿಯ ಮಳೆಯ ಮೇಲುದಾಯದ ಲುಳಿಯ ಚೀತ್ರ್ಯತಿರವದ ಪಲಪಲತೆಗಿದ ಪುವಿಗೆಯ | ಚತುರಗಖುರಹತಿಯ ರಭಸೋ ಚಳಿತಧ೪ಧೂಸರದ ರಥ ದೊಳಗೆ ನಿಂದನು ಶಕ್ರಸಾರಥಿ ನುಡಿಸಿದನು ನರನ ॥ ೧೪ ಮಾತಲಿಯು ಅರ್ಜುನನನ್ನು ಸ್ತುತಿಸುವಿಕೆ. ಏಟು ಫಲುಗು ಹರಿವರೂಥದ ಮೇಲೆ ಬಿಜಯಂಗೈವೆ ಬಹಳಷ ಲಾಳಿಯಿದೆಲಾ ನಿನ್ನ ಪುಣಂದುಮದ ಬೇಗೋಡೆಯೆ ! ಸಾಲಕುಖವಹಿಗಳ ಕರ್ಮದ ಕೂಲಿಗರ ಜಡಜಂಜಪೂಗರ ಜಾಲದಾಶೆಯನಿಮಿಷರ ಪುರ ವಶವಾಯ್ತು ನಿನಗೆಂದ || ೧೫ ಬಲ್ಲರಾರದನಶ್ವಮೇಧದ ಮಲ್ಲರನುಕೃತರಾಜಸೂಯರು ಬಲ್ಲರೇ ಕಡೆಬೀಡಕೊಟಯ ಗುಡಿಯ ಬೊಡ್ಡಿಯರ | 1 ನಿದಿಧ್ಯಾದರರಥಕ, ಖ,