ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

$18 ಮತಾಭಾರತ ' , [ಅರಣ್ಯಪರ್ವ ಆಗ ಅರ್ಜ್ನನು ಭೂಗೋಳ ಖಗೋಳಗಳನ್ನು ಹೇಳೆಂದು ಕೇಳಿದುದು, ತೇರು ಮೇಲಕ್ಕಡಣಿ ನುಡಿದನು ಸಾಥಿಗೆ ಕಲಿಕಾರ್ಥ ವಿವರಿಸು ಧಾರುಣಿಯ ಪರ್ವತಸಮುದ್ರದೀಪನದನದಿಯ || ತೋಮುವೀಲೆ ಕಂಗಳಳತೆಯ ಚಾರುಸವ ದೀಪಗಣನೆಯ ಸೂರ್ಯ ಮೊದಲಾದವರ ಗತಿಯನು ತಿಳಿಯಹೇಪಂದ | co ೦೧ ಧರೆಯನಾಂತವರಾರು ಧಾರುಣಿ ಯಿರವದೇತ ಮೇಲೆ ದಿಕ್ಷಾ ಲರ ಪುರಂಗಳ ವೆಲ್ಲಿಹುವು ಬ್ರಹ್ಮಾಂಡವೆನಿತಗಲಿ | ಉರುತರಗ್ರಹರಾಶಿಗಳ + ಸ್ವರವು ತಾನೆನಿತೆನಿತುಯೋಜನ ವಯಿಹನಲು ಮಾತಲಿ ನಗುತ ಕಲಿಪಾರ್ಥಗಿಂತೆಂದ | ಅವನಿಪತಿ ಕೇ೦ದ್ರಸಾರಥಿ ವಿವರಿಸಿದನಾತಂಗೆ ಭೂಮಿಾ ಭುವನಕೋಶದ ಸಂನಿವೇಶವನದಿಜಾಲಗಳ | ಇವು ಕುಲಾಧಿಗಳಿವು ಪಯೋನಿಧಿ ಯಿವು ಮಹಾದೀಪಂಗಳವು ಮಾ ನವರ ಧರಣಿ ಸರ್ಗಲ್ಲಿನ್ನಿ ತ ನೋಡೆಂದ | ೧೦ ಕೇಳು ನೀನೆಲೆ ಪಾರ್ಥ ತಾರಾ ಮಾಲೆಗಳ ವಿವರವನು ರವಿರಥ ಕಾಲಚಕ್ರವನೈದಿ ಗಗನಾಂಗಣದಿ ತರಿಯಿಪುದ | =

  • ಯಾಧುವನಿರವು ಮಲೆನಿತೆನಿತು ಯೋಜನವಯುಹನಲು ಪಾರ್ಥಂಗೆ

ಮಾತಲಿ ನಗುತ ವಿವರಿಸಿದ, ಚ,