ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ v] ಇಂದ್ರಲೋಕಾಭಿಗಮನಪರ್ವ (118 ಲೀಲೆಯಿಂದಬುಜೋದರನು ಸಲೆ ಪಾಲಿಸುವ ಲೋಕಗಳನೆಂದವ ಕೂಲಿಯಂತ್ರಿಯ ನೆನೆದು ಪೇಚಿದ ಭುವನಕೋಶವನ | ೦೩ ಧರೆಯ ವಿಸ್ತಾರವನು ಮಿಗೆ ಭಾ ಸ್ಮರನ ದಿವ್ವರೂಥದಂದವ ಪರಮಲೀಲೆಗಳಿಂದ ಮಾತಲಿ ತಿಳುಹಿದನು ನರಗೆ ! ವರಸುಮೇರುವ ಬಳಸಿದಧಿಗ ೪ರವ ಕೀಲಕಪರ್ವತಂಗಳ ನಲುಹಿದನು ಸುರಪತಿಯ ಸಾರಥಿ ಕಲಿಧನಂಜಯಗೆ || o8 ಮಾತಲಿಯು ಭೂವಿಸ್ತಾರವನ್ನು ಹೇಳಿದುದು, ಕೆಳಗಣಂಡಕಟಾಹ ತೊಡಗಿಯೆ ಜಲವು ತುಂಬಿಹುದದು ಘಾತವು ತಿಳಿಯಲಿಪ್ಪತ್ತೈದುಕೊಟಯ ಪವಣ ಪಡೆದಿಹುದು | ಇಳಯದ ಮೇಲೊಂದುಕೊಟಿಯ ವಳದಲಿಹುದಲ್ಲಿಂದ ಮೇಲಣ ದಳತೆಯದು ಚ ಪಪ್ಪಿ 1 ಕೋಟಯಜಾಂಡ ಪರಿಯಂತ || ೦೫ ಧಾರಿಣಿಯನಹಿ ತಾಳ ನಾತನ ವೀರಕಮಠನು ಪೊನಿಬ್ಬರ ಭಾರವನು ನಿಜಶಕ್ತಿ ಧರಿಸಿದಳೆಂದುಲೀಲೆಯಲಿ | ತೊರಗಿರಿಗಳ ವೆರಸಿದಿಳ ತಾ ನೀರೊಳದು ವುದೆಂದು ಸಲವಾದ ವಾರಣಂಗಳು ಧರಿಸಿ ಕೊಂಡಿರುವೆಂಟುದಿಕ್ಕಿನಲಿ || ೦೬ ಹತ್ತಿರೆಯಲಿಹುದತಳವಲ್ಲಿಂ ದತ್ತ ವಿತಳ ಸುತಳ ತಳಾತಳ ದೊತ್ತಿನ ಮಹಾತಳರಸಾತಳ ಕೆಳಗೆ ಪಾತಾಳ | | ತಸ, ಟ,