ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ •] ಇಂದ್ರಲೋಕಾಭಿಗವನಪರ್ವ 121 ಲೆಕ್ಕಿಸಲು ಗಿರಿಶಿಖರದಗಲವ ದಕ್ಕು ಮೂವತ್ತೆರಡುಸಾವಿರ ದಿಕ್ಕಿನೆಡೆಯರಿಗೆಂಟುಪಟ್ಟಣವದ ಮೇಲಿಹುವು || ೩೧ ಚತುರ್ಮುಖಬ್ರಹ್ಮನ ಪುರದ ವರ್ಣನೆ. ನಡುವೆ ಚತುರಾನನನ ಪಟ್ಟಣ . ದೆಡೆ ದೆರಹು ಹದಿನಾಖುಸಾವಿರ ಕಡು ಚಲುವಿನಿಂದೆಸೆವ ಮಿಸ್ತುನಿಯ ಕೋಟೆ ನವರತುನ | ಎಡೆಗೆಡೆಗೆ ಕೇವಣಿಸಿದಂಗಡಿ ಗಡಣೆಯಿಲ್ಲದ ಹರ್ಮ್ ಸಿಚಯಕೆ ಪಡಿ ಚತುರ್ದ ಶಭುವನದೊಳಗಿಲ್ಲೆನಿಸಿ ಮೆರೆದಿಹುದು || ೩೦ ಅಲ್ಲಿದ್ದ ಜನಗಳ ವರ್ಣನೆ. ಹರಳುಗಳ ಕೇವಣದ ಮಂಗಳ ತರವೆನಿಪ ತೊಡಿಗೆಗಳ ದಿವ್ಯಾಂ ಬರದಿ ಬೆಳಗುವ ತನುಲತೆಯ ನವಮಣಿಯ ಮಳಿಗಳ | ತರಳಲೋಚನದಿಂದುವದನದ ಪರಮಸಾಭಾಗ್ಯದ ವಿಳಾಸದ ಪರಿಜನಂಗಳು ಕಮಲಭವಪುರದಲ್ಲಿ ನೆಲಸಿಗರು || ೩೩ ಅಲ್ಲಿ ಮೇಲಿಂದಿಳಿದು ಬರುವ ಗಂಗೆಯನ್ನು ವರ್ಣಿಸುವಿಕೆ, ಹಲವುನೆಲೆ ಚಲುವಿಕೆಗೆ ಸಲೆ ಹೋಂ ಗಳಶ ಲೋಕಕೆ ವಿಮಲಹೇಮದ | ಕೆಲಸಗತಿಯಲಿ ಚೆಲುವೆನಿಸಿದುಪ್ಪರಿಗೆ ನೋರಿಗೆ | ಹೊಳಹಿನಲಿ ಥಳಥಳಿಸುತಿಹುದದು ನಳಿನಪೀಠನ ಭವನ ನಭದಿಂ ದಿಂದ ಗಂಗೆಯ ಧಾರೆ ವೆಯಿದುದು ಪುರದ ಬಾಹಯಲಿ || ೩೪ 1 ಭವಪಟ್ಟಣದಿ, ಕ, ARANYA PARVA