ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

142 ಮಹಾಭಾರತ [ಅರಣ್ಯಪರ್ವ ಮೇರೆಯಿಲ್ಲದ ದೇವತತಿಗಳ ಭಾರದಿಂ ! ಜಗ ಔದುವುದೆಂದಾ ಮೇರುವಿಂಗಣೆಯಿಟ್ಟ ರಜತಕ್ಕಂಭವೊ ಮೇಣು | ಸಾರತರಸುಕೃತವನು ಸಂಚಿಸಿ ಧೀರರೈದುವ ಸತ್ಯಲೋಕದ ದಾರಿ ಯೆಂಬಂದದಲಿ ಗಂಗೆಯ ಧಾರೆ ಮೆಜfದಿಹುದು || ೩೫ ನರಸುರರು ಮೊದಲಾದ ಸಚರಾ ಚರದ ಜೀವರಘಂಗಳನು ಸಂ ಹರಿಸಲೋಸುಗ ಸತ್ಯಲೋಕದಿನಿಡಿದು ಬಹ ಗಂಗೆ | ಧರೆ ಧರಿಸಲರಿದೆನುತ ಕನಕದ ಗಿರಿಯ ಶಿಖರದ ನಡುವೆ ನಿಂದಾ ಪರಮಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ || ೩೬ ಅಳಕನಂದೆ ಸುಚಕ್ಷು ನಿರ್ಮಳ ಜಲದ ಭದ್ರೆಯು ಸೀತೆ ಯೆಂಬಿವು ಬಳಿಕ 2 ದಕ್ಷಿಣವಾದಿಯಾಗಿ ಪ್ರದಕ್ಷಿಣಾಧ್ರದಲಿ 3 || ಇದು + ಮೇರುವಿನಿಂದ ಕುಲಗಿರಿ ಗಿಡಿದು ಜಾಹ್ನವಿ ನಾಲ್ಕು ದಿಕ್ಕಿನ ಜಲಧಿಯನು ಬೆರಸಿದಳಘಹರೆ ಪಾರ್ಥ ಕೇಳುವ 5 || ೩೬ ನಾನಾದಿಕ್ಕುಗಳಲ್ಲಿರುವ ಪರ್ವತ ವೃಕ್ಷನದನದೀವರ್ಣನೆ, ಸುರಪತಿಯ ದಿಕ್ಕಿನಲಿ ಬೆಳದಿರು ದರಳಿ ಜಂಬೂವ್ರಕ ತೆಂಕಲು ಪಿರಿದೆನಿಸಿ ತನಿವಣ ರಸ ನದಿಯಾಗಿ ಹರಿದಿಹುದು | 1 ಭವನ ಬಓದಿಕ್ಕ ಕ ರೂ. 2 ತಿಳಿಯ, ಚ, 3 ದಕ್ಷಿಣಾರ್ಧದಲಿ, ಚ 4 ಸಟಿದ , ಚ, 5 ಆಘಹರೆ ಪಾರ್ಥಕಳೆಂದ ಚ,