ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ v] ಇಂದ್ರಲೋಕಾಭಿಗಮನಪರ್ವ 123 ವರುಣನಿಹ ದೆಸೆಯಲಿ ಕದಂಬವು ಹರಸಖನ ಕಕುಭದಲಿ ವಟವೀ ಸುರರಿಗಾಶ್ರಯವೆನಿಸಿ ಕೀಲಕಗಿರಿಯ ಮೇಲಿಹುವು || ೩v ಸುರಗಿರಿಯ ಮೊದಲಲ್ಲಿ ಕೀಲಕ ಗಿರಿಯು ನಾಲ್ಕವರಲ್ಲಿ ಕೇಸರ ಸರಸಿ ನಾಲ್ಕರುಣೋದೆ ಭದ್ರೆ, ನಿತೋದೆ ಮಾನಸದ | ಹೊಲಿಗೆ ನಾಲ್ಕು ದ್ಯಾನ ಕೀಲಕ ಗಿರಿಯುದಯವೈವತ್ತು ಯೋಜನ ಹರಹು ತಾನೆ ಸಹಪ್ರಯೋಜನವದ ದಿಕ್ಕಿನಲ್ಲಿ 1 || ಮಂದರಾಚಲ ಮಡ ತೆಂಕಲು ಗಂಧಮಾದನಗಿರಿಯು ಪತ್ತೆ ಮ ದಿಂದ ಬಡಗಣಪಾರ್ಶ್ವಮೆಂಬಿವು ಕೀಲಕಾದ್ರಿಗಳು | ನಂದನವು ಬಡಗಣದು ಪಡುವಣ ಚಂದವಸ ವೈಭಾವ ತೆಂಕಲು ಗಂಧಮಾದನ ಚೈತ್ರರಥ ಮೂಡಣದು ಕೇಳೆಂದ | * ಮಸಿತಾಂತರಬಿಂದುಮುಂದರ ಕುರುರುರುಚಕಗಳಿಂದ್ರದಿಕ್ಕಿನ ಲುರುಕಳಿಂಗರತಂಗನಿಷಧನಿಷಾದ ತಾನಿಂತು 2 || 1 ಶಿಖರದಲಿ, ಚ ರು. 2 ತಾಳ ೩, * ಸೀತಳಾಂತಕ ಕುಂಡವಳರು ಕು ರಾತಿವೈರಂತಕವು ಮಡಲಿ ನೀತಿವಿದನೆ ತಿಕೂಟ ಶಿಶಿರಸತಂಗರತಿ ನಿಷಧ | ಖ್ಯಾತವಿವು ತೆಂಕಣದು ಕಪಿಲನ ಜಾತವಾರಿಧಿ ಗಂಧವದನ ತಾತನಿವು ಸುಖವಾಸ ಮಿಗೆ ವೈಡೂರ್ಯ ಪಶ್ಚಿಮದಿ * | ಚ. = = =