ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

124 ಮಹಾಭಾರತ [ಅರಣ್ಯಪರ್ವ ತಿರುಗಿ ದಕ್ಷಿಣದಲ್ಲಿ ಮಧುಮಾ ನೈರಸಕುಮುದಸುಪಾಳ್ಯ'ವಾಷಿಂ ಜರಗಳಿವು ವಾರುಣದಿಶಾಭಾಗದೊಳು ರಂಜಿಸುವು || ೪೧ ನಾಗ ಕಾಲಾಂಜನವು ಹಂಸನು ಮೇಘಪುಸ್ತಕ 1 ಶಂಕಕಟವ ನಿಗಲಿಸು ಬಡಗದಿಕ್ಕಿನೊಳಿಹ ಕುಲಾದ್ರಿಗಳು 2 | ಮೇಗೆ ಕೇಳ್ಯದೈದು ದೆಸೆಗಳ ಗಿರಿಯಲಾಹೊಅಗಿಹರು ಸುರಜನ ಯೋಗಿಸಿದ್ದನಿಷೇವಿತರು ತಾವಾಗಿ ವಿಭವದಲಿ || ಧಾರುಣಿಯ ನಡುವಳಸಿ ಬೆಳದಿಹ ಮೇರುಗಿರಿಯನು ಬಳಸಿ ವೃತ್ತಾ ಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ | ಮೇರೆಯಾಗಿಹ ಗಿರಿಕುಲಂಗಳ ತೊರದಗಲವನುನ್ನ ತಂಗಳ ಸಾರಪ್ಪದಯನೆ ನಿನಗೆ ಕಲಿಮಲದೂರ ತಿಳುಹುವೆನು 8 || ೪೩ ಕುರು ಹಿರಣ್ಮಯ ರಮ್ಯಕವು ಸುರ ಗಿರಿಯನೊಳಕೊಂಡಿಪ್ಪಿಳಾವೃತ ಹರಿವರುಕಿಂಪುರುಷಭಾರತಕೇತುಮಾಲಗಳು 4 | 1 ಮೇಗೆ ವೃಷಭನು, ತ 2 ಬಡಗ ಲೆಬ್ಬಕೆ ನಾಲ್ಕುವನು ಬಳಿಕ, ಚ. - ಯಾಸಮಾಶಾ ಶರಧಿ ಸರಿಯಂತಿಪ್ಪ ವರುಷವು ಕೇತುಮಾಲವದ, ಚ 3 ಸಾರಹೃದಯ.ರು ಬಲ್ಲರೈ ಕಲಿಕಾರ್ಥ ಕೇಳಿ೦ದ, ರು. * ವೆಗೆ ಕೇಳೀರೈದು ಕೇಸರ ವಾಗಿ ದಿಕ್ಕುಗಳಲಿ ಸುರಾಲಯ) ವಾಗಿರಿಯು ಬಳಸಿ ವು ದೇವವಾತಸೇವಿತವು, ಕೈ ೩,