ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

125 ಸಂಧಿ v] ಇಂದ್ರಲೋಕಾಭಿಗಮನಪರ್ವ ಪಿರಿಯಕ್ಸಂಗ ಕ್ಷೇತ್ರ ವಿಂಧ್ಯದ ಗಿರಿ ನಿರಧನಗ ಹೇಮಕೂಟದ ಗಿರಿ ಹಿಮಾಲಯವಾಗಪರಜಲಧಿಯನು ಮುಟ್ಟಿಹುವು || ೪೪ ಸುರಗಿರಿಯ ಬಳಸಿಪ್ಪಿಳಾವೃತ ವರುಷದಿಂದವೆ ಮೂಡಲೊಪ್ಪುವ ಪಿರಿಯುಗಿರಿ ಮಾವನ ಜಲನಿಧಿ ಕನಕಭದ್ರಾ | ವರುಷ ಪಡುವಣ ಗಂಧಮಾದನ ಗಿರಿ ತೊಡಗಿ ಪಶ್ಚಿಮದ ಜಲನಿಧಿ ಪರಿಗಣಿ ತವರುಮನು ತಿಳಿವೊಡೆ ಕೇಳು ಮಲವದು || ೪೫. ವರುಷಮಧ್ಯದ ಪರ್ವತಂಗಳ ಹರಸು ತಾನೆರಡೆರಡುಸಾವಿರ ವರುಷ ನವನವನವಸಹಸುವದಾ ರಮಧ್ಯದಲಿ | ವರುಷವೆರಡೈವತ್ತನಾಲ್ಕb1 ಪರಿಗಣಿತಮೂಡಣದು ಪಡುವಣ ದೆರಡುಸಾವಿರವೆನಿಸಿ ಮೆರೆವುದು ಹೊಂಗೆ ಲವಣಾಬ್ಬಿ || ೪೬ ದೇವಕೂಟದ ಜಠರವೆಂಬಿವು ಭಾವಿಸಲು ಮಾಲ್ಯವತದಿಕ್ಕೆ ನಾವಿಧದಿ ಕೈಲಾಸಪರ್ವತ ಗಂಧಮಾದನವು || ಭೂವಳಯದಲಿ ಪುಣ್ಯವಂತರು ಭಾವಿಸುವೊಡಾಯಿಾಶದಿಕ್ಕಿನ ದೇವಕೂಟದ ನಿಕರ ಪಡುವಣಗಿರಿಯ ಪ್ರಾಂತ್ಯದಲಿ || ೪೭ 1 ವರುಷವದು ಮೂವತ್ತನಾಲ್ಕಅ, ಚ. 2 ಕೋವಿದನೆ ಕೇಳವಿವರಿಯದೆ ೪ಾವಿಶಾಲದ ಪಾರಿಯಾತ್ರದ ದೇವಯೋಗ್ಯದ ಗಿರಿಗಳ ಕೈಲ ನಿಷಧ ಪರ್ವತಕೆ, ಚ,