ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

128 ಮಹಾಭಾರತ [ ಅರಣ್ಯಪರ್ವ ನೀಲಗಿರಿ ಯಿಕ್ಕೆಲಕೆ ವಾರಿಧಿ ಮೇಲೆನಿಪ್ಪ ಶೃಂಗವು ಮೈ ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹುವು || ಹೇಳದೆಂಟುಪಪರ್ವತಾಗ್ರವಿ ಶಾಲ ತಾನೆಂಬತ್ತು ಯೋಜನ ಕೇಳಳಾವೃತ ಮೇರೆಯಾಗಿಹ ಗಿರಿಯ ಲೆಕ್ಕವನು || ೪v ವರ್ಷದಧಿಪತಿಗಳು, ವರುಷದೊಡೆಯನಿಳಾವೃತಕೆ ಸಂ ಕರುಷಣನು ಭದ್ರಾತೃದೋಳು ಹಯ ಶಿರನು ಹರಿವರುಷಕ್ಕೆ ನರಹರಿ ಕೇತುಮಾಲದಲಿ | ಬರಿಯ ಮಗ ರಕಕೆ ಮತ್ಸ ನು ಪಿರಿಯಕಮಠ ಹಿರಣ್ಮಯಕೆ ಯುವ ಧರಿಸು ಕುರುವರುಷದಲಿ ವರಹನು ಪಾರ್ಥ ಕೇಳ೦ದ || ರ್೪ ರಾಮ ಕಿಂಪುರುಷಕ್ಕೆ ಭಾರತ ಭೂಮಿಯಲಿ ನಾರಾಯಣರು ತಿಳಿ ನಾಮಧಾರಕ ಹನುಮ ವಸುಧಾದೇವಿಯಲಿ ಯಮನು | ಆವನು ಜಗಚ್ಚಕ್ಷುಲಕ್ಷ್ಮಿ ಪ್ರೇಮದಿಂ ಪ್ರಹ್ಲಾದನಿಜನಿ ನೀವು ಭದ್ರಾಶಕೆ ಸದಾಶಿವರಿವರು ಪಾಲಕರು | ೫೦ ವರುಷವನು ಗಿರಿಗಳನು ಬಳಸಿಹ ಪಿರಿಯಲವಣಸಮುದ್ರವದಲ್ಲಿಂ ತರದಿ ಪ್ಲಕ್ಷದ್ವೀಪ ಯಕ್ಷಸಮುದ್ರವಲ್ಲಿಂದ | ಇರಲು ಶಾಲ್ಮಲಿಯದ ಹೊಳಗಣ ಸುರೆಯ ಶರಧಿಯೊಂದನೊಂದಾ ವರಿಸಿ ಪರಿಭಾವಿಸಲು ತದ್ದಿ ಗುಣಂಗಳಾಗಿಹುವು | ೫೧ 1 ನಾರದನು, ಚ,