ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ v] ಇಂದ್ರಲೋಕಾಭಿಗಮನಪರ್ವ 127 ತಿಳವೊಡಾಸುರೆಯಿಂದ ಕುಶ ಮೃತ ಜಲಧಿ ಕೌಂಚದ್ವೀಪವೆಂಬಿವ ರಳತೆಗಿಮ್ಮಡಿಯಾದುದಾದಧಿಶರಧಿ ತದ್ದಿ ಆಗುಣ | ಇಳಯ ಮೇಲೆಸೆದಿಪ್ಪ ಶಾಕದ ಬಳಿಯ ದುಗ್ಗವದೊಂದನೊಂದನು ಬಳಸಿಕೊಂಡಿಹುದಬಜನಾಭನ ನಿಳಯ ತಾನಲ್ಲಿ || ೫ ಶ್ರೀಪತಿಯು ನಗರ ಮತ್ತು ಅದರ ವರ್ಣನೆ ಚೆಲುವಿಕೆಗೆ ನೆಲೆಯೆನಿಸಿ ಮೆಣಿವುದು ಪ್ರಳಯ ಯೆಂದೂ ಯಿಲ್ಲಿ ಲಕ್ಷ್ಮಿ ನಿಳಯನಿಹನನವರತ ಸುಳಿಯವು ಮ ತ್ಯುಮಾಯೆಗಳು | ಬಳಕೆ ಸಲ್ಲದು ಕಲಿಯ ಕಾಲದ ಹೊಲಬು ಹೋದ ದು ಹರಿಯ ರೂಪನು ತಳದ ಪುರವನು ಕ್ಷೀರವಾರಿಧಿ ಬಳಸಿ ಕೊಂಡಿಹುದು | ೫-೩ ಯೋಗಿಗಳ ನೆಲೆವೀಡು ಬೊಮ್ಮ ಸಾಗರವು ಸನಕಾದಿಮುನಿಗಳ ಭೂಗಭೂಮಿ ಯನಂತನಿಗಮಗಳು=ನಿಷತ್ತುಗಳ | ಆಗರವು ವಲೋಕದರ್ಪಣ ವಾಗಿ ದುಗೋದಧಿಯೊಳಸೆವುದು ಶ್ರೀಗಧೀಶನ ನಗರ ನೋಡಲೆ ಪಾರ್ಥ ನೀನೆಂದ || ४ ಜಲಜನಾಭನ ದುಗ್ಗಜಲಧಿಯ ಬಳಸಿಕೊಂಡಿಹ ಪುಷ್ಕರದ ಹೊಣ ವಳಯದಲಿ ಮೆರೆದಿಹುದು ಸ್ವಾದಕದ ಜಲರಾಶಿ || ಇಳೆಗೆ ಕೋಟೆಯನಿಕ್ಕಿದಂತಿರೆ ಬಳದ ಲೋಕಾಲೋಕಪರ್ವತ ತಿಳಿವೊಡಲ್ಲಿಂದತ್ತ ತಿಮಿರವಜಾಂಡಪರಿಯಂತ || ೫೫