ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

130 ಮಹಾಭಾರತ [ಅರಣ್ಯಪರ್ವ ಸೂರ್ಯ ರಥ ಮತ್ತು ನಕ್ಷತ್ರಗಳ ಸ್ಥಿತಿ. ಸರಸಿರುಹಬಂಧುವಿನ ರಥವಿಹ ಪರಿಯ ಚರಿಸುವ ಪಥದ ತಾರೆಗೆ ೪ರವ ನೀ ಕೇಳಂದು ಮಾತಲಿ ನುಡಿದನರ್ಜನಗೆ | ಗಾಲಿ ಮಾನಸಗಿರಿಯ ಶಿಖರದ ಮೇಲೆ ತಿರುಗುವುದೊಂದು ಕಡೆ ಸುರ ಶೈಲದಲಿ ಬಿಗಿದಿಹುದು ಕೋಟಿಯ ಮೇಲೆ ದೈವತ್ವ | ಪಿಟಲಕ್ಷದ ನೀಳ ರಥದ ವಿ ಶಾಲವದು ಮೂವತ್ತು ಸಾವಿರ ಮೇಲೆ ಧುವಮಂಡಲವ ಬಿಗಿದಿಹುದನಿಲಶಾಶದಲಿ | ೬೪ ಹರಿವ ಗಾಲಿಯ ನಾಭಿಮೂಲ 1 ಕುವ 2 ಚಾತುರ್ಮಾಸಗಳು ಘನ ತರದ ಪಡ್ಡತುವಯನ ಚಕ್ರವು ಚಾರುಚತುರಯುಗ | ತರವಿಡಿದ ಸಂವತ್ಸರವು ಘನ ತರದ ಪರಿವತ್ವ ರವಿಡಾವ ತರವು ವಿದ್ವತ್ಸರವು ವತ್ಸರವೆಂದು ಮೊಳಯಾಯ್ತು || ೬೫ ಉರಗನಾಳದ ರಜೆ ನವಸಾ ನಿರದ ಕುಂಗುಣಿ ಹಾಡುಗಳ ತಾ ವೆರಡು ಮಡಿ ತೊಂಬತ್ತು ಒಂದುಸಹಸ್ರದರ್ಧವದು | ಪರಿಯನೊಗನದಲಿಧಸಂಖ್ಯೆಗೆ ಸರಿಯೆನಿಪ ಮೇಲಚ್ಚು ಮಂಗಳ ತರವೆನಿಪ ನವರತ್ನ ರಚನೆಯ ಚಿತ್ರರಥವೆಂದ | ೬೬ 1 ವw, ಚ, 2 ಚ್ಛರಿಯ ಚ.