ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

18 ಮಹಾಭಾರತ [ಅರಣ್ಯಪರ್ವ ಮಂದೇಹರೆಂಬ ದೈತ್ಯರ ವೃತ್ತಾಂತ, ವರಕುಮಾರಕ ನೀನು ಕಳ್ಳ ಪಿರಿಯಲೋಕಾಲೋಕವೆಂಬಾ ಗಿರಿಯ ಬಳಸಿದ ಕಾಡ್ಗತ್ತಲೆಯೊಳಗೆ ಮೆಹದಿಹರು | ಧರೆಯೊಳರುಣದೀಪವದEಳು ನೆರೆದ ಮಂದೇಹರುಗಳಂದಾ ಶ ರಿಯದಲಿ ಸರಸಿರುಹಸಂಭವನಿಂದಲುದಿಸಿದರು | ಹರಿಹರವಿರಿಂಚಿಗಳು 1 ಮೊದಲಾ ದುಮುವ ದೇವರುಗಳು ಮತ್ತಾ ಥರವಿಡಿದು ಹದಿನಾಲ್ಕು ಲೋಕದೊಳುಳ್ಳ ದೇವರೊಳು | ತರಣಿ ಯತಿಬಲವಂತನೆಂಬುದ ನದ ಪೂರ್ವದಸುರರು ಸಾಸಿರ ಕರದ ದಿನನಾಥನೊಳು ಸಲೆ ಕಾಳಗವ ಬಯಸುವರು || ೬೦ ಪರಿಕಿಸಲು ಪರಮಾತ್ಮ ದಿನಕರ ಹರವಿರಿಂಚಾದಿಗಳು ಸೂರ್ಯನ ನೆರೆದು ಸುತಿ ಕೈವಾರಿಸುತ್ತಿರೆ ಘನಮಹಾಮಹಿಮ | ಕಿರಣದುರಿಯಮಹಾಪ್ರತಾಪನು ತರಣೆಯೆಂದಾತನೊಳು ಕಾದಲು ಸರಸಿರುಹಸಂಭವನ ಮೆಚ್ಚಿಸಿ ವರವ ಪಡೆದಿಹರು | ೭೩ ಕಾಲವೆಂಬುದು ರವಿಯ ಗಾಲಿಯ ಕಾಲಗತಿಯೇ ಸಲೆ ಕೃತಾಂತಗೆ ಲೀಲೆ ಸೃಷ್ಟಿ ಸ್ಥಿತಿಲಯವು ಸಚರಾಚರಂಗಳಲಿ | ಕಾಲಚಕ್ರದ ಖಚರಗತಿಯಲಿ ಕಾಲಗತ್ತಲೆಯನ್ನು ವಿದಾರಿಸಿ ಪಾಲಿ ಸುವ ಲೋಕಂಗಳಿನಿತುವ ಏಾರ್ಥ ನೊಡಂದ | ೬೪ 1 ಹರವಿರಿಂಚಾದಿಗಳು ಕ, ಖ,