ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

133 ೭೫ ೭೬ ಸಂಧಿ v] ಇಂದ್ರಲೋಕಾಭಿಗಮನಪರ್ವ ಧರಣಿ ತಾನೈವತ್ತು ಕೋಟಿಯ ಹರಹು ಭೂಮಿಗೆ ಹತ್ತುಮಡಿ ಖ ರ್ಪರಕಟಾಹವದಕ್ಕೆ ದಶಗುಣ ದಶಗುಣೋತ್ತರದ | ಪರಿವಿಡಿಯಲುದಕಾಗ್ನಿ ಹರಿಪು ಸ್ಮರವಿಹುದು ಮಹದಾದಿಪರಿವಿ ಸ್ಮರಣವೀಬ್ರಹ್ಮಾಂಡವೀಪರಿ ಯಡಕಿಲಾಗಿಹುವು | ಅವನಿಪತಿ ಕೇಳಿ೦ದ್ರಸಾರಥಿ ವಿವರಿಸಿದನೀತಂಗ ಭೂಮಿಯ ಭುವನಕೋಶದ ಸಂನಿವೇಶವನದಿ ಜಲಧಿಗಳ | ಇವು ಕುಲಾದ್ರಿಗಳಿವು ಪಯೋಗ ಆವು ಮಹಾದ್ವೀಪಗಳಿವು ಮಾ ನವರ ಧರಣಿ ಸ್ವರ್ಗ ಮೇಲಿನ್ನಿ, ನೋಡೆಂದ | ಭೂಲೋಕದಲ್ಲಿ ಪುಣ್ಯವನ್ನು ಮಾಡಿ ಸ್ವರ್ಗಕ್ಕೆ ಹೋದವರನ್ನು

  • ತೋರಿಸಿದುದು, ಈವಿಮಾನದ ಸಾಲ ಸಂದಣಿ ತೀವಿಕೊಂಡಿದೆ ಗಗನತಳದಲಿ ದೇವಕನ್ಯಾ ಶತಸಹಸ್ರದ ಖೇಳಮೇಳದಲಿ | ಭೂವಳಯದಲಿ ಸುಕೃತಿಗಳು ನಾ ನಾವಿಧದ ಜಪದಾನಯಜ್ಞತ ಪೊವಿಧಾನದಲೊದಗಿದವರನು ಪಾರ್ಥ ನೋಡೆಂದ | ಭೂತದಯೆಯಲಿ ನಡೆದನೀತೊ ರ್ಪಾತ ನಿರ್ಮಳ ಸತ್ಯಭಾಷಿತ ನೀತ ತೀರ್ಥವಿಹಾರಿ ಸಜ್ಜನನೀತ ಶುಚಿ ಯಾತ | ಈತ ನಿರ್ಮತ್ಸರನಸೂಯಾ ತೀತನಿವನತಿವಿಪ್ರಪೂಜಕ ನೀತ ಮಾತಾಪಿತರ ಭಕ್ತನು ಪಾರ್ಥ ನೋಡೆಂದ ||

೬೭ ೭vr