ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

136 ಮಹಾಭಾರತ . (ಅರಣ್ಯಪರ್ವ ಸೆಳದು ಬಿಗಿದಪ್ಪಿದನು ಕರದಲಿ ಕಳುಕಿ ಕರವನು ತಂದು ತನ್ನ ಯ ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ | ನೂಪಶುಗೆಡಹಿಗೆ ಸುರೇಂದ್ರನು ಮಾಡಿವನು ಗದ್ದುಗೆಯ ಬರಿದೇ ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ | ಮೂಹಯುಗದರಸುಗಳೊಳೀತಗೆ ತೊಅಲೆಣೆಯಿತ್ತರಸ ಶಕನ ನೂಲಮಡಿ ತೇಜದಲಿ ತೊಳತೊಳಗಿದನು ಕಲಿಪಾರ್ಥ || v೭ ಆಗ ಆರ್ಜನನನ್ನು ನೋಡಲು ಸರ್ವರು ಬಂದುದು, ನುಸಿಗಳವದಿರು ಮರ್ತರೆಂಬವ ರೊಸಗೆಯಮರಾವತಿಯೊಳೇನಿದು ಹೊಸತಲಾ ಬಂದಾತನಾರೊ ಪೂತು ಮತ್ತು ಯೆನುತ || ವಸುಗಳಾದಿತ್ಯರು ಭುಜಂಗಮ ರಸುರಗಂಧರ್ವಾದಿದೇವ ಪ್ರಸರ ಬಂದುದು ಕಾಣಿಕೆಗೆ ಪುರುಷತನಂದನನ | vv ಅಂದಿನುತ್ಸವವವರನಿಕರದ ಸಂದಣಿಯನೇನೆಂಬೆನಿಂದನ ಮಂದಿರದೊಳತಿ ಜಡಿದುದು ಝುಳದ ರೂಡಿಯಲಿ | ಮಂದಿ ತೊಲಗಲಿ ತರಹ ಕೊಡಿಸು ನಿಂದವರ ಹೋಯ ಗಜಬಜವ ಮಾ ಣೆಂದು ಗರ್ಜಿಸಿತಿಂದ್ರನಾಸ್ತಾನದಲಿ ಸುರನಿಕರ || vr ನೂಕು ಬಾಗಿಲ ಚಾಚು ಬಣಗು ದಿ ನೌಕಸರ ನಿಲಿಸಲ್ಪಪುರ ನೇಕೆ ಹೊಗಿಸಿದೆ ಬಹಳ ದಾನತಪೊವಿವರ್ಜಿತರ |