ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ v] ಇಂದ್ರಲೋಕಾಭಿಗಮನಪರ್ವ 137 ಓಕುಳಿಯ ನೆವದಿಂದ ತೆಕ್ಕೆಯ ಬಾಕುಳಿಗಳುರುವನಿಸಿತೇ ತಮ ಗೇಕೆ ರಂಭಾದಿಗಳ ಸೊಂಕೆಂದುದು ಸುರಸೋಮ || Fo ಆಗ ಆಸಭೆಯಲ್ಲಿ ಸ್ಟೇಚ್ಛೆಯಾಗಿ ಬಂದವರನ್ನು ತಡೆದುದು, ತೊಲಗಿಸಾ ಮಂದಿಯನು ತೆಗೆ ಬಾ ಗಿಲನೆನಲು ಕವಿದುದು ಸುರೇಂದ್ರನ ಲಲನೆಯರು ಲಾವಣ್ಯಲಹರಿಯ ಲಲಿತವಿಭ್ರಮದ | ಸುಟೆಗುರುಳ ನಿಟ್ಟೆಸಳುಗಂಗಳ ಹೊಳವಕದಪಿನ ನುಣೇರಳ ಬಲು ಮೊಲೆಯ ಮೋಹರ ನೂಕಿತಾ ಪರಿವಾರನಾರಿಯರ 1 | F೧ ಆಗ ಊರ್ವಶಿ ಮೊದಲಾದವರು ಇಂದ್ರನ ಸಭೆಗೆ ಬಂದುದು, ಉಗಿದರೆ ಕತ್ತುರಿಯ ತವಲಾ ಯಿಗಳ ಮುಚ್ಚಳವೆನೆ ಕವಾಟವ ತೆಗೆಯೆ ಕವಿದರು ದಿವ್ಯಪರಿಮಳಸಾರ ಪೂರವಿಸೆ | ಹೊಗರಲಗು ಹೊಳಹುಗಳ ಕಡೆಗೆ ಣು ಗಳ ಬಲುಗರುವಾಯ ಮುಸುಕಿನ ಬಿಗುಹುಗಳ ಬಿರುದಂಕಕಾತಿಯರಿಂದ್ರನೋಲಗದ | ೯೦ ನೇವುರದ ನುಣ್ಣನಿಯ ಕಾಂಚಿಯ ಕೇವಣದ ಕಿಂಕಿಣಿಯ ರಭಸದ ನೇವಣಗಳೂಲವುಗಳ ಮಳಿಯ ಮುಗಿದಮುಸುಕುಗಳ | ಭಾವದಬ್ಬಿನ ಜಲ್ಲೆಗಂಗಳ ಡಾವರದ ಜೂಾಸಕಾತಿಯ ರಾವಿಬುಧಪತಿಯೋಲಗವ ಹೊಕ್ಕರು ನವಾಯಿಯಲಿ | F೩ 1 ನೂಕಿತವರೀವಾರನಾರಿಯರು ಝು. ARANYA PARVA 18