ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

138 ಮಹಾಭಾರತ [ಅರಣ್ಯಪರ್ವ ವರತಿಲೋತ್ತಮೆ ರಂಭೆ ಮಧುರ ಸ್ಪರೆ ಸೃತಾಚಿ ಸುಕೇಶಿ ಗೌರೀ ಕರಿ ವರೂಥಿನಿ ಚಿತ್ರಲೇಖೆ ಸುರೇಖೆ ಚೈತ್ರರಥಿ 11 ಸುರಭಿ ಗಂಧಿನಿ ಚಾರುಮುಖಿ ಸಾಂ ದರಿಯನಿಧಿ ಯೂರ್ವ ಶಿ ಸುಲೋಚನೆ ಸುರಸೆಯೆನಿಪಂಗನೆಯರೈದಿತು ಕೋಟಿಸಂಖ್ಯೆಯಲಿ ! F8 ಆಗ ಅಲ್ಲಿ ನಡೆದ ಗಾನನರ್ತನಾದಿಗಳ ವರ್ಣನೆ ಏನನೆಂಬೆನು ಜೀಯ ಶಕ್ತಿ ಸ್ಥಾನವಲ್ಲಾದಿವ್ಯವಾದಸು ಗಾನನರ್ತನವಿಮಳರ್ಯತ್ರಯದ ಮೇಳವದ | ಆನಿತಂಬಿನಿಯರ ಸುರೇಖಾ ಸ್ಥಾನಕದ ನಿಜಗೆಯ ಸುಡಾಳದ ನೂನಸಮ್ಮೋಹನದ ತೂಕದ ಭಾವಭಂಗಿಗಳ | fde ರಸದ ಸಂಸ್ಥಾಪನೆಯ ಭಾವದ ಬೆಸುಗೆಗಳ ಹಸ್ತಾಭಿನಯದೃ ಕ್ಷಸರಣದ ಗತಿ ಸಾತ್ನಿಕಾಂಗಿಕಸುಗತಿವಿಭ್ರಮದ | ವಿಷಮಸಮಕರಣದ ಕಳಾಪದ ಕುಸುರಿಗಳ ವರಲಾಸ್ಮತಾಂಡವ ವೆಸೆದು ರಂಭಾದಿನರ್ತಕಿಯರಲಿ ಪೊಸತೆನಿಸಿ | ಗಾನರಸದಲಿ ಮುಗಿತಮರಾ 2 ಸ್ಥಾನವೆತ್ತಣ ವಾದ್ಯನರ್ತನ ವೇನೆನಲು ಘನವಾದ ಗತಿ ಸಮ್ಮೋಹಿಸಿತು ಸಭೆಯ | ಗಾನವಾದ್ಯವದೆ ನೃತ್ಯರ ಸಾನುಭವ ಭಾರವಿಸಿತನ್ನೋ ನಾನುರಂಜಕವಾಯ್ತು ತೂರ್ಯತ್ರಯದ ಮೇಳಾಪ | ೯೭ 1 ಪೂರ್ವಚಿಸಲೇಖ ಚಿತ್ರರಥಿ, ಚ, 2 ತಿಂದ್ರಾ, ಜ,