ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • YJ

ಸಂಧಿ Y] ಇಂದ್ರಲೋಕಾಭಿಗಮನಪರ್ವ 1392 ಆಸಭೆಯಲ್ಲಿ ಊರ್ವಶಿಯನ್ನು ಅರ್ಜುನನು ನೋಡಿದುದು, ಈಯಮಾನುಪನ್ನತವಾದಸು ಗೇಯರಸದಲಿ ಮುಳುಗಿ ಕರಣದ ಲಾಯತೊಡಕದೆ ಸರ್ಥನಿದ್ದನು ಧೈರ್ಯಶಿಖರಿಯಲಿ ! ಈಯುವತಿ ತಾನಾವಳೂ ಕುಸು ಮಾಯುಧನ ಖಂಡೆಯುವಲಾ ಮತ್ತು ಮಾಯೆ ಯೆನುರ್ವತಿಯನೆವೆ ಯಿಕ್ಕದೆ ನಿರೀಕ್ಷಿಸಿದ | Fv ಸಭೆಯ ಸಮಾಜ್ಯ ಶಾರುಖಾಣೆಯನಿತ್ತನಾಜಂ ಭಾರಿ ಯರ್ವರಂಭಮೇನಕಿ ಗೌರಿಮೊದಲಾದಖಿಳ ಪಾತ್ರಕೆ ಸಾನುರಾಗದಲಿ 1 | ನಾರಿಯರು ನಿಖಿಳಾಮರರು ಬೀ ಡಾರಕೈದಿತು ಹರದುದೆಲಗ ವಾರತಿಯ ಹರಿವಾಣ ಸುತಿದುದು ಸಾಲು ಸೊಡರುಗಳ | ೯ ಅರ್ಜುನನ ಬಳಿಗೆ ಊರ್ವಶಿಯನ್ನು ಕಳುಹಿಸೆಂದು ಇಂದುನ ಅಪ್ಪಣೆ, ಅರಸ ಕೇಳಾರೋಗಿಸಿದರಿ ಬ್ಬರು ಸಮೇಳದಲಿದ್ದು ಬೇಂ ದರಮನೆಗೆ ಕಳುಹಿದನು ಪವಡಿಸುವೊಡೆ ಕುಮಾರಕನ 2 | ಸುರಪನಿತ್ತಲು ಚಿತ್ರಸೇನನ ಕರೆಸಿದನು ಫಲುಗುಣನ ಭಾವನ ನಲಿಹಿದನು ನಮ್ಮರ್ವಶಿಯ ಕಳುಹೆಂದು ನೇಮಿಸಿದ | ೧೦೦ ಊರ್ವಶಿ ಮನೆಗೆ ಚಿತ್ರಸೇನನು ಬಂದುದು. ಅನಿಬರಿರೆ ರಂಭಾದಿಸೀಮಂ ತಿನಿಯರೊಳಗೂರ್ವಶಿಯೊಳಾದುದು ಮನ ಧನಂಜಯನೀಕ್ಷಿಸಿದನನಿಮೇಷ್ಮದೃಷ್ಟಿಯಲಿ | 1 ನಿಜಾತ್ಮಜನ ೩ 2 ಸರಮಹರುಷದಲಿ, ಚ,