ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

140 ಮಹಾಭಾರತ [ಅರಣ್ಯಪರ್ವ ವನಿತೆಯನು ಕಳುಹೇಳು ನೀನೆಂ ದೆನೆ ಹಸಾದವೆನು, ದೇವಾಂ ಗನೆಯ ನಿಳಯಕೆ ಬಂದನಾತನು ಹರಿಯ ನೇಮದಲಿ || ೧೦೧ ತಾಯೆ ಚಿತ್ತೈಸರಮನೆಯ ಸೂ ತಾಯತನು ಬಂದೈದನೆನೆ ಕಮ ಲಾಯತಾಂಬಕಿ ಚಿತ್ರಸೇನನ ಕರೆಸಿದಳು ಬಳಕ | ತಾ ಯೆನುತ ವಸ್ತ ಭರಣದ ಪ ಸಾಯವಿತ್ತಳು ಪರಿಮಳದ ತವ ಲಾಯಿಗಳ ನೂಕಿದಳು ವರಕತ್ತುರಿಯ ಕರ್ಪುರದ || ೧೦೦ ಅಣಕವಲ್ಲಿದು ರಾಯನಟ್ಟಿದ ಮಣಿಹವೋ ನಿಜಕಾರ್ಯಾಗತಿಗಳ ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ | ಗುಣಭರಿತ ಹೇಪನಳು ನಸುನಗೆ 1 ಕುಣಿಯೆ ಮುಖದಲಿ ಮಾನಿನಿಗೆ ವೆಂ ಠಣಿಸಿ ಲಜಾ ಭರದಿ ನುಡಿದನು ದೂತಮಾತ || ೧೦೩ ಚಿತ್ರಸೇನನು ಇಂದ್ರನ ಅಪ್ಪಣೆಯನ್ನು ಹೇಳಿದುದು ಎಮಗೆ ಮಗನರ್ಜನನು ನೀನಿಂ ದೆಮಗೆ ಸೊಸೆಯಹುದಾತನಂತ 'ಮಿರವನು ತೋಳೆ ನಿನ್ನ ಕುಚಯುಗಕಾಂತಿಲಹರಿಯಲಿ | ಕಮಲಮುಖಿ ನೀ ಕಮವಾತನು ಇವರ ನೀ ಸುರವನದ ಸಿರಿ ಮಧು ಸಮಯ ವರ್ಜನನೆಂದು ಬೆಸಸಿದನಮರಸತಿಯೆಂದ | ೧೦೪ ಕೇಳುತಿರೆ ರೋಮಾಂಚ ಲಜ್ಜೆ ಯ ಜೋಳಿ ಯೆದ್ದು ದು ಝಂಪಿಸಿತು ಪುಳ ಕಾಳ ಭಯವ ಪರುಠವಿಸಿದುದನುರಾಗದಭಿಮಾನ 2 || 1 ಮುಗುಳ್ಳಗೆ, ಕ, ೩, 2 ಕಾಳಿಗಳು ಪಂಥಣಿಸಿದುದಭಿಮಾನದನುರಾಗ, ೩.