ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಥಿ ] ಇಂದ್ರಲೋಕಾಭಿಗಮನಪರ್ವ 141. ಮೇಲೆ ಮೇಲಭಿಲಾಷೆ ಧೈರ್ಯವ ಚಾಳವಿಸಿ ಪರಿತೋಷಪೂರಣ ದೇಣುಮುಚುಗಾಯುತ್ತರಕೆ ನಸುಬಾಗಿದಳು ಶಿರವ ॥ ೧೦೫ ಆತನುಮನಾಯಕನು ವಿ ಖಾತೆ ನೀ ಸುರಲೋಕದಲಿ ಲ ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ | ಸೋತರೆಯು ದಿಟ ಭಂಗವಿಲ್ಲ ಪು ರಾತನದ ನಳನಹುಷಭರತಯ ಯಾತಿ ಪರೊಳಗೀತನಗ್ಗಳನಎಲೆ ಕೇಳೆಂದ || ೧೦೬ ರಾಯನದ ನೇಮ ಗಡ ಕವು ನೀಯವಲ್ಲಾ ನಿನ್ನ ನುಡಿ ರಮ ೯ನೇಯಕರವಿದು ನಿನ್ನ ರಚನೆ ಮಹಾನುಭಾವವಲೆ | ಆಯಿತಿದು ನೀ ಹೋಗೆನುತಲು ಜಾಯತಾಕ್ಷಿ ಮನೋತ್ಸವದಿ ನಾ ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ || ೧೦೭ ೧೦೬ ಎಂಟನೆಯ ಸಂಧಿ ಮುಗಿದುದು ಸೂಚನೆ. ಒ೦ ಭ ತ ನೆ ಯ ಸಂಧಿ . ಭಯಭರಿತಭಕ್ತಿಯಲಿ ಕಾಮಾ ರಿಯನು ಗೆಲಿದರ್ಜನನು ಹರವೈ ರಿಯನು ಗೆಲಿದನು ಧೈರ್ಯದಿಂದೂರ್ವಶಿಯ ಶಾರದಲಿ ||