ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

3 ವಿಷಯ ಆಗ ಭೀಮಸೇನನು ಶ್ರೀಕೃಷ್ಣನ ಅಪ್ಪಣೆಯಂತೆ ತಮ್ಮನ್ನು ಕರೆದುದು ಯೆಂದು ಹೇಳುವಿಕೆ ಜೈಮಿನಿಯು ಧರ್ಮರಾಯನನ್ನು ಸ್ತುತಿಸುವಿಕೆ ಭೀಮನ ಆಗಮನ ಶ್ರೀಕೃಷ್ಣನು ಜೈಮಿನಿಯ ಅಭಿಪ್ರಾಯವನ್ನು ಕೇಳಿದುದು ಮುನಿಯ ಅಸಮಾಧಾನವನ್ನು ಹೇಳಿದುದು ಅಸಮಾಧಾನಕ್ಕೆ ಕಾರಣವನ್ನು ಹೇಳೆಂದು ಶ್ರೀಕೃಷ್ಣನನ್ನು ಕುರಿತು ಪ್ರಾರ್ಥನೆ ಆಗ ಕೃಷ್ಣನ ಧರ್ಮೋಪದೇಶ | ಧರ್ಮರಾಯನನ್ನು ಕುರಿತು ಜೈಮಿನಿಯ ಸ್ತುತಿ ಜೈಮಿನಿಯು ಶ್ರೀಕೃಷ್ಣನನ್ನು ನಮಸ್ಕರಿಸಿದುದು ಆಗ ಜೈವಿನಿಗೆ ಶ್ರೀಕೃಷ್ಣನ ಆದರ ಪಿತೃಯಾಗವನ್ನಾರಂಭಿಸೆಂದು ಶ್ರೀಕೃಷ್ಣನ ಆಜ್ಞೆ ಯಾಗ ಕ್ರಮ ಪಿತೃಯಾಗದಿಂದ ಪಿತೃಗಳಿಗೆ ಆಗುವ ತೃಪ್ತಿಕರು ಜೈಮಿನಿಯು ಸಂತೋಷಪಟ್ಟು ಪಾಂಡವರನ್ನು ಆಶೀರ್ವದಿ ಸುನಿಕ ಆಗ ದೌಪದಿಯು ಶ್ರೀ ಕೃಷ್ಣನ ಪಾದದ ಮೇಲೆ ಬಿದ್ದು ಪ್ರಾರ್ಥಿ ಸಿದುದು ೪ನೆಯ ಸಂಧಿ ಧರ್ಮರಾಯನು ಮುನಿಜನಗಳೊಡನೆ ವನದಲ್ಲಿ ಸಂಚರಿಸುವಿಕೆ .... ಆ ವನದ ವರ್ಣನೆ ಗಂಗಾತೀರದಲ್ಲಿಯೇ ಮಧುಮಾಸವನ್ನು ಕಳೆದುದು ಗ್ರೀಷ್ಮಋತುವು ಖರಲು ಸಂಖಫಲವನ್ನು ಕೊಡುವ ಇಚ್ಛೆ ಹುಟ್ಟಿದುದು ಇನನು ಬೇಟೆಯಾಡಿದುದು ೨೦೦೦