ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೯] ಇಂದ್ರಲೋಕಾಭಿಗಮನಪರ್ವ 143 ಲೋಕವಶ್ಚದ ತಿಲಕವೋ ಜಗ ದೇಕರತುನವೊ ವಿಗಡಮುನಿಚಿ ತಾಕರುಷಣದ ಮಂತ್ರವಾದಿ ಮುನಿತಪಃಫಲವೋ | ಲೋಕಸಾಂದಿ ಕಸರ್ಗವೊ ನಾಕಸುಖ ಸಾಕಾರವೋ ರೂ ಪೈಕತಾನವೊ ಚಿತ್ರವಾಯರ್ವಶಿಯ ರೂಪಿನಲಿ || ೫ ನೆರಡರಬಲೆಯರಂಗವಟ್ಟದ ಪರಿಮಳದ ಮುತ್ತಿಗೆಯ ತುಂಬಿದ ತೆರಳಿಕೆಯ ಕತ್ತಲೆಯ ಬೆದರಿಸ ಕಣ ಬೆಳಗುಗಳ | ಪರಿಪರಿಯ ಪೊಂದೊಡಿಗೆಗಳ ಪರಿ ಪರಿಯಲುಡಿಗೆಯ ದೇಶಿ ಮಿಗೆ ಪರಿ ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕೆಯ || ೬ ಹೆಗಲ ಹಡಪದ ಹಿಡಿದ ಮುಕುರಾ ಳಿಗಳ ಚಿಮ್ಮುವ ಚಾಮರದ ಹಾ 1 ವುಗೆಯ ಹೇಮನಿತಂಬಕಳಶದ ತಾಳವ್ವಂತಕದ || ಮುಗುದೆಯರು ಮನುಮಥನ ಮನೆಯಾ ೪ುಗಳು ಮುಸುಕಿತು ಮಾನಿನಿಯ ದಂ ಡಿಗೆಯ ಮೈಗಾತಿಗಳ ದುವಾಳಿಗಳ ಲಹರಿಯಲಿ | ತುರಗಮೇಧದ ರಾಜಸೂಯದ ವರಮಹಾಕ್ರತುಕಾರೀಕೆಯ ಚರಣದಂಗಾಟದುದಿಯ ಕಾಂಬರೆ ಪೂತು ಫಲುಗುಣನ | ಪರಮಪುಣ್ಯವದೇನೋ ತಾನಿ ದ್ದ ರಮನೆಗೆ ಸತಿ ಬಂದಳನ ಚ ರಿ ಯೆನುತ ಹೊಗಳಿದರು ಮಾಗಧರಿಂದನಂದನನ | V - ಒ.. = = = = - = - - - --- = = = = = == = = 1 ಸೀಗುರಿಯ, ಚ: