ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

144 ಮಹಾಭಾರತ [ಅರಣ್ಯಪರ್ವ ಧರಣಿಪತಿ ಕೇಳಿವಳ ತೊತ್ತಿರ ಹೊಆಗೆಲಸದವದಿರ ಪಾಯತಿ ಯರಿಗೆ ಪಡಿಗವನಿಡಲು ಸಲ್ಲರು ಸೋಮಯಾಜಿಗಳು | ವರುಣಸೂನು ಜಯಂತನಳಕೂ ಬರರು ಸಮಯವನೊಮ್ಮೆ ಪಡ ಯರು ವರುಷವೋಲೈಸುವರು ಸಾಧದ ದಾರವಟ್ಟದಲಿ || ೯ ಊರ್ವಶಿಯು ಅರ್ಜನನ ಮನೆಗೆ ಬಂದುದು, ಜನಮನದ ಸಂಕಲವನೆಯೊ ಲೋ ಚನನ್ನಗದ ತಡವೇಂಟೆಕಾತಿ ಮನುಮಥನ ಸಂಜೀವನೌಷಧಿಯೊ ಮಹಾದೇವ | ಮನಸಿಜನ ಮಾರಾಂಕ ಕಾಮುಕ ಜನದ ಜೀವಾರ್ಥಕ್ಕೆ ವಿಭುವೆಂ ದೆನಿಸಿದರ್ವತಿ ಬಂದಳರ್ಜನದೇವನರಮನೆಗೆ || ೧೦ ಊರ್ವಶಿಯ ಸಂಗಡ ಬಂದ ತರುಣಿಯರ ವರ್ಣನೆ. ಮೆಲುನುಡಿಗೆ ಗಿಳಿ ಹೊದಿದುವು ಸರ ದುಲಿಗೆ ಕೋಗಿಲೆಯಾಕಿದುವು ಪರಿ ಮಳದ ಪೂರಕೆ ತುಂಬಿದುವು ತುಂಬಿಗಳು ಡೊಂಬಿನಲಿ | ಹೊಳವ ಮುಖಕೆ ಚಕೋರಚಯ ವಿ &ಳಿಸಿದುವು ನೇವುರದ ಬೊಬ್ಬೆಗೆ ನಿಲುಕಿದುವು ಹಂಸೆಗಳು ಕಮಲಾನನೆಯ ಕೆಳದಿಯರ | ೧೧ ಅರ್ದ ಕೆಂದಾವರೆಯ ಹಂತಿಯ ತಳಿತಮಾವಿನ ಬನವೂ ಮಿಗೆ ಕ ತಲಿಪ ಬಹಳತಮಾಲಕಾನನವೋ ದಿಗಂತದಲಿ !