ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೯] ಇಂದ್ರಲೋಕಾಭಿಗಮನಪರ್ವ 1:15 ಹೊಳವ ವಿದ್ಯುನವನವೊ ಕುಸುಮೋ ಚಳಿತಕೇತಕಿದಳವೊ ರಂಭಾ ವಳಿಯೊ ಕಾಂತಾಜನವೊ ಕಮಲಾನನೆಯ ಮುಂಗಡಿಯೊ !!೧೦ ಊರ್ವಶಿಯು ಆರ್ಜನನಿದ್ದ ಮನೆಗೆ ಬಂದುದು ಬಂದಳರ್ವತಿ ಎಮಿಂಚಿನ ಮಂದಿಯಲಿ ಮುಖಿದಿಟವ ಮಖಮುಗಿ ಅಂದದಲಿ ದಂಡಿಗೆಯನಿತ್ತಿದಳು ರಾಜಭವನದಲಿ | ಮುಂದೆ ಜಯವಧಾರು ಸಖಿಯರ ಸಂದಣಿಯ ನಿಂಜಾರವದ ಸೊಗ ನಿಂದ ಶಬ್ದ ಬ್ರಹ್ಮ ಸೋತುದು ಸೊರಗಲೇನೆಂದ || ೧೩ | ಬಾಗಿಲಲಿ ಬಾಗಿಲಲಿ ನಿಂದರು ಸೋಗೆಗಣ ಬಲೆಯರು ಸೆಜ್ಜೆಯ ಬಾಗಿಲಲಿ ಚಾಮರದ ಹಡಪದ ಚಪಳಯರು ಸಹಿತ | ಆಗರುವೆ ಹೊಕ್ಕಳು ಮಹಾಹಿಯ ಭೂಗತಲ್ಪದ ಹರಿಯೋಲಿಹ ಶತ ಯಾಗಸುತನನು ಕಂಡಳ೦ಗನೆ ಮಣೆಯ ಮಂಚದಲಿ || ೧೪ ಹೊಳವ ಮಣಿದೀಪಾಂಕುಗಳ ಮು ಕುಸಿದುವು ಕಡೆಗಂಗಳಿಂದೂ ಪಲದ ಭಿತ್ತಿಯು ಬೇಗನಸಿದುದು ಬಹಳ ತನುಕಾಂತಿ | ಕೆಳದಿಯರ ಕಂಠದಲಿ ಕೈಗಳ ಸಿಲುಹಿ ನಿಂದಳು ತರುಣಿ ನೃಪ ಕುಲತಿಕನಂಗೋಪಾಂಗದಲಿ ಹರಹಿದಳು ಕಣ್ಮನವ || ೧೫ ಎಳಯಬೆಳದಿಂಗಳವೊಲಿಕೆಯ ಥಳಥಳಿಪ ಮುಖಚಂದ್ರಮನ ತಂ ಬೆಲರು ಸುಟಿದುದು ಸರತರಪರಿಮಳದ ಹರಹಿನಲಿ | ARANYA PARVA 19