ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

146 ಮಹಾಭಾರತ [ಅರಣ್ಯಪರ್ವ ತಿಳಿದುತನ ನಿದೆ, ಕರಣಾ ವಳಿಯ ಪರಮಪ್ರೀತಿರಸದಲಿ ಮುಟಗಿ ಸುಖಭಾರದಲಿ ಭಿ ಸಿದನು ಕಲಿತಾರ್ಥ | ೧೬ ಹರ ಮಹಾದೇವೀಯಘಾಟಿದ ಪರಿಮಳವಿದೆತ್ತಣದೆನುತ ಮೈ ಮುಖದು ಕಂಡನಪೂರ್ವಪರಿಮಳಸಾರದಲಿ ಪಾರ್ಥ | ಕಿರಣಲಹರಿಯ ದಿವ್ಯರತ್ನಾ ಭರಣರುಚಿರತರಪ್ರಭಾಪಂ ಜರದೊಳಗೆ ಹೊಳಹೊಳವಮದನಾಲಸೆಯನೂರ್ವಶಿಯು || ೧೬ ಆಗ ಅಜನನು ಊರ್ವಶಿಗೆ ಮರ್ಯಾದ ಮಾಡಿದುದು, ಹಾ ಮಹಾದೇವಿ ಯಿವಳಾ ಸು ತಾಮನೋಲಗದೊಳಗೆ ನರ್ತನ ರಾವಣೇಯಕರಚನೆಯಲಿ ರಂಜಿಸಿದಳಾಸಭೆಯ 1 ಈ ಮಹಿಳಯಭಿವಂದನೀಯೆ ನಿ ರಾಮದ ಶಶಿವಂಶಜನನಿಸ ನಾಮೆಯಲ್ಲಾ ಶಿವಯೆನುತ ಮಣಿಮಂಚದಿಂದಿಟದ | ೧v ಅರ್ಜ್ನನು ಊರ್ವಶಿಯನ್ನು ಕುರಿತು ಖಂದಕಾರಣವನ್ನು ಕೇಳಿದುದು, ಏನು ಬಿಜಯಂಗೈದಿರಿತ್ತಲು ಮಾನನಿಧಿ ಕುಳ್ಳ ಸುರೇಂದ್ರನ ಮಾನಿನಿಯರಭಿವಂದನೀಯರು ನಾವು ಕೃತಾರ್ಥರಲೆ | ಏನು ಬೆಸಸೆನಗೇನು ಹದ ನಿಮ ಗಾನು ಮಗನು ವಿಚಾರವೇಕೆ ಮ ನೋನುರಾಗದಲಿಜುಹಿ ಯೆಂದನು ಪಾರ್ಥನೂರ್ವಶಿಗೆ || ೧೯ ನುಡಿಗೆ ಬೆಂಗಾದಳು ಮನೋಜನ ಸಡಗರಕೆ ತಗ್ಗಿದಳು ಪಾರ್ಥನ ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ಯದಲಿ |