ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೯] ಇಂದ್ರಲೋಕಾಭಿಗಮನಪರ್ವ 147 ಕಡುಗಿದಳು ಖಾತಿಯಲಿ ಬೋಟಿಯ 1 ಬಿಡೆಯದಲಿ ಭಯಗೊಂಡಳರ್ವಶಿ ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ || co ಆಗ ಊರ್ವಶಿಯ ಚಿಂತೆ, ಏಕ ನುಡಿದನೊ ಚಿತ್ರಸೇನನ ದೇಕೆ ತಾ ಕೈಕೊಂಡನೆತ್ತಣ ಕಾಕುತೂತಿಗೆ ಕೊಳವೊದೆನು ಕಾಮನೆಂಬವಗೆ | ಲೋಕವರ್ತಕನಲ್ಲದಿವನನ ದೇಕೆ ವಿಧಿ ನಿರ್ಮಿಸಿದನೋ ತಾ ನೇಕೆ ಯಿವನೇಕೆಂದು ಸುತ್ತುಳು ಬೈದು ಕಮಲಜನ | ೦೧ ವಿಕಳಮತಿಯೋ ಮೇಣವ ನಪುಂ ಸಕನೊ ಜಡನೊ ಶೋತಿಯನೊ ಬಾ ಧಕನೊ ಖಳನೋ ಖಳನೋ ಮಾನವವಿಕಾರವಿದು | ವಿಕಟತಪಸಿನ ದೇವತರ ಮಕುಟವಾಂತುದು ವಾಮಚರಣವ ನಕಟ ಕೆಟ್ಟೆನಲಾ ಯೆನುತ ಕರಗಿದಳು ಕಮಲಾಕಿ | ೦೦ ಅರ್ಜನೋರ್ವಕಿಯರ ಸಂವಾದ ಎಲವೊ ರಾಯನ ಹೇಣಿಗೆಯಲ್ಲಿಂ ಡಿದನೆನ್ನನು ಚಿತ್ರಸೇನಕ ನಲುಗಿ ನಟ್ಟುವು ಕಾಮತರವೆನ್ನಂತರಂಗದಲಿ | ಒಲಿದು ಬಂದಒಲೆಯನು ಟಕ್ಕರಿ ಗಳಿವುದೇ ವಿಟಧರ್ಮವಕಟಾ ತಿಳಿಯಲಾ ತಾನಾವಳಂಬುದನೆಂದಳಿಂದುಮುಖಿ || ಲಚ್ಚಯ, ಚ, ! ಕಾಕುಳಗೆ, ಕ, ಖ,