ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

149 ಮಹಾಭಾರತ [ ಅರಣ್ಯಪರ್ವ ಶಿವ ಶಿವೀಮಾತೇಕೆ ಕಾಮನ ಭವಣಿಯಲಿ ನೀವಖಿಯದಿರೆ ವಾ ಸವನ ನೇಮವು ಚಿತ್ರಸೇನನ ನುಡಿಗಳಂತಿರಲಿ | ಎವಗಕರ್ತವ್ಯದಲಿ ಮನ ಸಂ ಭವಿಸುವುದೆ ನೀವೆನ್ನ ವಂಶೋ ದೃವಕೆ ಜನನಿಯಲಾಯನುತ ಕೈಮುಗಿದು ಪೊಡಮಟ್ಟ 1 | c8 ನಾರಿ ನೀ ಪೂರ್ವದಲಿ ನಮ್ಮ ಪು ರೂರವನ ಸತಿ ನಿನಗೆ ಬಟೆಕ ಕು ಮಾರ ಜನಿಸಿದನಾಯು ನಾತನೊಳುದಿಸಿದನು ನಹುಷ ! ವೀರರಾಜಪರಂಪರೆಯು ಬರ ಲಾರಿಗಾವುರಿಸಿದೆವು ನೀವು ವಿ ಚಾರಿಸಿದುದಿಲ್ಲಾ ಯೆನುತ ವಿನಯದಲಿ ನರ ನುಡಿದ || ೨೫ ಪ್ರಣವದರ್ಥವಿಚಾರವೆತ್ತಲು ಗಣಿಕೆಯರ ಮನೆಯಲ್ಲಿ ಸ್ವರಾಕ್ಷರ ಗಣಿತಲಕ್ಷಣವೇಕೆ ರತಿಕೂಟದ ವಿಳಾಸದಲಿ 2 | ಬಣಗುಭಾರತವರುಷದವದಿರ ಭಣತೆ ಯೆಮ್ರಾ ದೇವಲೋಕಕೆ ಸಣಬಿನಾರವೆ ಚೈತ್ರರಥದೊಳಗೆಂದಳಿಂದುಮುಖಿ || ಅಯ್ಯನೈಯ್ಯನು ನಿಮ್ಮವರ ಮು ವೈದ್ಯನಾತನ ಭಾವ ಮೈದುನ ನಯ್ಯನಗ್ರಜರನುಜರೆಂಬೀಜ್ಞಾತಿಬಾಂಧವರ || ಕಯ್ಯಲರಿಗಳ ಹೊಯ್ದು ಸಿರನರಿ ದುಯ್ಯಲಾಡಿದವರ್ಗೆ ಮೇಖ ದೈಯ್ಯಗಳಿಗಾನೊಬ್ಬಳಂದಳು ನಗುತ ನಳನಾಕ್ಷಿ - ೧೭ + ಏನೆಯದಲ್ಲಿ ನರ ನುಡಿದ, ಚ, 2 ಕೇಳಿ ವಿಧಾನದಲ್ಲಿ, ಚ, اع