ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೯] ಇಂದ್ರಲೋಕಾಭಿಗಮನಪರ್ವ 149 ಮನೆಯ ಮಾತಂತಿರ) ನೀನಿದ ಮಣಿದು ಕಳ ಮಾನಿನಿಯರಿಚ್ಛೆಯ ನಖಿಯದವನು ಸುರೇಂದ್ರನಾಗಲಿ ಚಂದನಾಗಿರಲಿ | ಕುಣಿ ಕಣಾ ಫಡ ಖಳ ನೀನೆಂ ತುವೆ ಯೆನೆ ನಡುನಡುಗಿ ಕೈ ಮುಗಿ ದೆಂಗಿ ಮಗುವಾತನೆಂದನು ಪಾರ್ಥನರ್ವಶಿಗೆ || .೦V ಇದು ಮನುಷ್ಯ ಶರೀರ ಸದ್ದ ರ್ಮದಲಿ ತನ್ನ ವಸಾನಪರಿಯಂ ತಿದಳವ್ಯಭಿಚಾರದಲಿ ವರ್ತಿಸಿದ ಬಟಿಕಿನಲಿ | ತ್ರಿವಶರಲ್ಲಿಗೆ ಬಂದೊಡಾವಾ ರ್ಗದಲಿ ನಡೆವುದು ದೇವತಾದೇ 1 ಹದಲಿ ಬಲವತ್ತರವು ದೇಹವಿಶೇಷವಿಧಿ ಯಿಂದ 2 || ಅಹುದಹುದಲೇ ಶಾಸ) ತಿ ಪಥದಲಿ ಬಹಿರಿ ನೀವೇ ಶಾಸ್ತ್ರ - ವಿಧಿಸಂ ನಿಹಿತರೆಂಬುವನಖಿಯದೇ ಮಜಗದ ಜನವೆಲ್ಲ | ಮಹಿಳೆಯೊಬ್ಬಳಳ ವರೊಡಗೂ ಡಿಹರು ನೀವೇ ನಲ್ಲಲೇ ನಿ | ಸ್ಪರರು ನೀವೆ ನಿಮ್ಮಲ್ಲಿ ಹರ ಹರ ಯೆಂದಳಿಂದುಮುಖಿ | ೩೦ ತಾಯ ನೇಮದಲಂದು ಕಮಲದ ೪ಾಯತಾಕ್ಷಿಯಸಂಗವೈವರಿ ಗಾಯಿತದು ತಪ್ಪೇನು ಜನನಿಯ ನುಡಿಯಲಂಘನಲೆ | - - 1 ದೇವನಿಧಿನಾ, ೩, 3 ನಿದಕೆ ತಪ್ಪುವನಲ್ಲ ವಿಷಯುವ ಸುಡು ಶಿವಾ ಯಂದ, 3) 3 ಕ್ತ, 4 ಸ್ಮಾರ್ತ, ಚ,