ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಣ್ಯಪರ್ವ 150 ಮಹಾಭಾರತ ಕಾಯಸಖ್ಯಕೆ ಕಾಮತತ್ತ್ವವಿ ಡಾಯಿತಪ್ಪದೆ ವೇಡೆಗೊಂಡೆ ನ ವಾಯಿಯಲಿ ದುರ್ಗತಿಗೆ ದುವಾಳಿಸುವನಲ್ಲೆಂದ | ತಾಯ ನೇಮದಲೈವರಿಗೆ ಕಮ ಲಾಯತಾಕ್ಷಿಯ ಕೂಟವೇ ಸುರ ರಾಯ ನಿಮ್ಮಯ್ಯ ನುಡಿಯೆ ಲಂಷ್ಟ್ರವೆ ನಿನಗೆ ಪಿತೃವಚನ | ರಾಯನಟ್ಟಲು ಬಂದೆ ನಾಕುಸು ಮಾಯುಧನ ಕಗ್ಗೋಲೆಯು ಕಳಚುವು ಪಾಯವನು ನೀ ಒಲ್ಲೆ ಯೆಂದಳು ವನಿತೆ ವಿನಯದಲಿ || ೩೦ ಸರಸಿಜದ ಮಧು ಮಧುಕರನನನು ಕರಿಸಿದೊಡ ಚಂದ್ರಿಕೆ ಚಕೋರನ ವರಿಸಿದೊಡೆ ನಿಧಿ ಲಕ್ಷ್ಮಿಸುತಿದೊಡ ನಯನವೀಧಿಯಲಿ | ಗರುವೆಯರು ಮೇಲಿ ಪುರುಷನ ನರಸಿರೋಡ ಜಾರುವರೆ ಸುಡಲಾ ಸರಸಿಜವನಚಂದ್ರಿಕೆಯನಾನಿಧಿಯನಾವಧುವ | ೩೩ ತಿಳುಹಿದರೆ ಸುರಲೋಕದವರತಿ ಗಳಹಿಯರಲಾ ಯೆಂಬೆ ಮನ್ಮಥ ಖಳ ಕಣಾ ನಿಷ್ಕರುಣಿ ನೀ ಸಭಾಗೃಗರ್ವ 1 ದಲಿ | ಒಲುಮೆ ಬಿದ್ದುದು ವಾಸಿಯಲಿ ಕಂ | ದೊಳಸುಗೊಂಡುದು ಕಾಮ ಕಣುಮನ ಮುಗಿದುವು ಜೋಡಿಯಲಿ ಯೆಂದಳು ಖಾತಿಯಲಿ ತರಳ || ೩೪ ಕಾಡಲಾಗದು ನಿನ್ನೊಡನೆ ಮುಡಿ ದಾಡಲಿನು ಮನಕೆ ಧೈರ್ಯದ ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಂಟುವುವೆ | 1 ವಗ, ಕ. - --