ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

182 ಮಹಾಭಾರತ [ ಅರಣ್ಯಪರ್ವ” ತಿಲಕ ಗಾವಿಲರೊಡೆಯ ಬಂಧುವೆ ದುಪ್ಪ, ನಾಯಕರ || ಎಲೆ ಮರುಳ ತಾನಾವಳ೦ಬುದ ತಿಳಿಯಲಾನೀನಾವನೆಂಬುದ ನಿಳಯಲಹಯರೆ ಭಂಡ ಫಡ ಹೋಗೆಂದಳಿಂದುಮುಖಿ | ೩೯ ಒಲಿದು ಬಂದವರಾವು ಸೊಬಗಿನೊ ಳೊಲಿಸಿ ಮಲಗಿದ ವಿಟನು 1 ನೀನತಿ ಸುಲಭರಾವೆ ದುರ್ಲಭನು ನೀ ದೇವೇಂದ್ರ ಕಟಕದಲಿ | ಎಲೆ ನಪುಂಸಕ ಗಂಡು ವೇಷದ ? ಸುಳಿವು ನಿನಗೇಕೆನುತ ಸತಿ ಕಳ ವಳಿಸಿ ಕೈಯೆತ್ತಿದಳು ಹಿಡಿ ಹಿಡಿ ಶಾಪವಿದೆ ಯೆನುತ || ೪೦ ತುಳುಕಿತದ್ಭುತಕೊಪ ಸುಯ್ಲಿನ ಝಳಹೊಡೆದು ಮೂಗುತಿಯ ಮುತ್ತಿನ ಬೆಳಕು ಕಂದಿತು ಕುಂದಿತಮಲಚ್ಚವಿ ಮುಖಾಂಬುಜದ | ಹೊಳಹೊಳವ ಕೆಂದಳದ ಸೆಳುಗು ರ್ಗಳ ಮಯಖದೆ ಮನೆಯ ಮುದ್ರಿಕೆ ಗಳ ಮರೀಚಿಯಲೆಸೆದುದೆತ್ತಿದ ಹಸ್ತಪೂರ್ವಶಿಯ || ರಾಹು ತುಡುಕಿದ ಶಶಿಯೊ ಮೇಣ್ ದಾಹಿಮಸ್ತಕದ ಮಣಿಯೊ ಕಡು ಗಾಹಿನಮ್ಮ ತವೊ ಕುಪಿತಸಿಂಹದ ಗುಹೆಯೊ ಮೃಗಮದವೊ | ಲೋಹಧಾರೆಯ ಮಧುವೊ ಕಲಿತಹ ಲಾಹಲದ ಕಜ್ಜಾಯವೆನಿಸಿತು ರೂಹು ಸುಮನೋಹರಭಯಂಕರವಾಯು ಸುರಸತಿಯು || ೪೦ ನರಮೃಗಾಧವು ನಿಮ್ಮ ಭಾರತ ವರುಷಭೂಮಿಯೊಳೊಂದು ವರುಷಾಂ 1 ಮೂಾಡ, ಚ, 2 ಜೋಹದ, ಕ, ಖ, 8o Lok