ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ] ಇಂದ್ರಲೋಕಾಭಿಗಮನಪರ್ವ _155: ಮಿಡುಕದಿರೆ ಮಗುಳಪ್ಪಿ ಹರಿ ಮೊಗ ನೆಗಹಿ ಮುಂಡಾಡಿ | ಬಿಡು ಮನೋಗ್ಲಾನಿಯನು ಸತಿ ಕೆಡೆ ನುಡಿದುದೆಲ್ಲವನೆನಗೆ ಸೈರಿಸು ಮಡದಿಯರಲೇನುಂಟು ಫಲವೆನ್ನಾಣೆ ಹೇಡೆಂದ || ೫೧ ಎಲೆ ಕಿರೀಟ ವೃಥಾ ಮನೋವ್ಯಥೆ ತಳಿದುದೇ ಯರ್ವಶಿಯ ಶಾಪದ ಅಳುಕಿದ್ದೆ ತತಕೊಧ ನಿನಗುಪಕಾರವಾಯಿತಲ | ಹಜವದಲಿ ಹನ್ನೆರಡು ವರುಷದ ಕಳಹಿನಜ್ಞಾತದಲಿ ವರುಷವ ಕಳವೊಡಿದು ಸಾಧನವೆ ಯಾಯ ಶಿಖಂಡಿತನವೆಂದ | ೫೦ ಖೋಡಿಯಿಲೆ ಮಗನೆ ಚಿಂತಿಸ ಬೇಡ ನಿಮ್ಮ ಜ್ಞಾತಕಿದು ನೆಖೆ ಜೋಡಲಾ ಜಾಣಾದ್ದರಿಪುಜನದೃಷ್ಟಿಶರಹತಿಗೆ | ಕಡಿದು ಪುಣ್ಯದಲಿ ಸುರವಧು ಮಾಡಿ ಪಕೃತಿ ನಿನ್ನ ಭಾಷೆಯ ಬೀಡ ಸಲಹಿದುವಣಿಯೆ ನೀ ಸಾಹಿತ್ಯನಂದ | ೫೬ - ಇಂದ್ರನು ತನ್ನ ಮನೆಗೆ ಅರ್ಜುನನನ್ನು ಕರೆತಂದುದು ಎಂದು ಪ್ರಾರ್ಥನ ಸಂತವಿಟ್ಟು ಪು ರಂದರನು ತನ್ನ ರಮನೆಗೆ ನಡ ತಂದನರ್ಜನಸಹಿತ ವಿವಿಧವಿನೋದವಿಭವದಲಿ | ಅಂದು ಶಿಖಿನವನಾದಿಗಳು ನಲ ವಿಂದ ಕೊಟ್ಟರು ಶರವನಮರೀ ವೃಂದ ಸೂಸಿತು ಸೇನೆಯನು ಜಯರವದ ರಭಸದಲಿ || {Y ಅಲ್ಲಿ ಅರ್ಹನನಿಗೆ ಬಹುವಿಧಾಸ್ತ್ರ ಶಸ್ತ್ರ ಲಾಭ ಸುರಪ ಕಳಿಸಿದನ ಶಸೊ ತ್ರರಹಸ್ಯವನಮರಭವನದ