ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

158 ಮಹಾಭಾರತ [ಅರಣ್ಯಪರ್ವ ಭರತವಿದ್ಯೆಯನmಹಿಸಿದನಾಶಾಸ್ತ್ರ ವಿಧಿಯಿಂದ || ಸುರರಿಗಳಿಗಣಸಾದ ತರ ನೊರಸಿದನು ಸತಿ-ತೆ ಕುಡಿ ವರಿದು ಬೆಳದುದು ವೀರನಾರಾಯಣನ ಮೈದುನನ || MH ಒಂಭತ್ತನೆಯ ಸಂಧಿ ಮುಗಿದುದು, ಹ ತ ನೆ ಯ ಸ೦ಧಿ . ಸೂಚನೆ. ಸಕಲಮುನಿಜನಸಹಿತ ಗಿರಿವನ ನಿಕರದಲಿ ತೋಳಲಿದನು ರಾಜ ನ್ಯಕಶಿರೋಮಣಿ ಧರ್ಮನಂದನ ತೀರ್ಥಯಾತ್ರೆಯಲಿ || ಅರ್ಜುನನ ವಿಷಯದಲ್ಲಿ ಧರ್ಮರಾಯನ ಚಿಂತೆ, ಅರಸ ಕೇಳ್ಳ ಪ್ರಾರ್ಥನಿದ್ದನು ವರುಷವೈದBಳಿಂದಭವನದ ಸಿರಿಯ ಸಂಮೇಳದ ಸಗಾಡದ ಸಾರಸಾದಲಿ | ನರನ ಹದನೇನೋ ಧನಂಜಯ ನಿರವದಲ್ಲಿ ಕಿರೀಟ ನಮ್ಮನು ಮದು ಕಳದನಲಾ ಯೆನುತ ಯಮಸೂನು ಚಿಂತಿಸಿದ || ೧ ಅಂದನ ಮಾತಿನಂತೆ ಬಂದ ಲೋಮಶರುಗಳನ್ನು ಧರ್ಮರಾಯ ಉಪಚರಿಸಿದುದು, ಕಳುಹಿದನು ಲೋಮಶನನವನೀ ತಳಕೆ ಸುರಪತಿ ನಿತಹಯನ ಶಲವನೊಡಹುಟ್ಟಿದರಿಗಮಹಲಿಕಭ್ರಮಾರ್ಗದಲಿ | 1 ಸಾವನಸ್ಯದಲಿ, ಚ,