ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

157 ಸಂಧಿ ೧೦] ತೀರ್ಥಯಾತ್ತಾಪರ್ವ ಇದನಾಮುನಿಪತಿ ಧರಿತ್ರೀ ತಳಕೆ ಕಾವ್ಯಕನಾಮವನದಲಿ ತಳಿರ ಗೂಡಾರದಲಿ ಕಂಡನು ಧರ್ಮನಂದನನ || ಈತನಿದಿರೆದ್ದ ರ್ಫ್ಯಪಾದ್ಯವ ನಾತಪೋನಿಧಿಗಿತ್ತು ಬಹಳ ಪ್ರೀತಿಯಲಿ ಬೆಸಗೊಂಡನವರಾಗಮನಸಂಗತಿಯು | ಆತನಮಳ ಸ್ವರ್ಗಸದನಸು ಖಾತಿಶಯವನು ಹೇಡಿದನು ಪುರ ತಭವನದಲರ್ಜನನ ವಾರ್ತೆಯನ್ನು ವಿವರಿಸಿದ | ಅಜ್ನನ ವಾರ್ತೆಯನ್ನು ಕೇಳಿ ಸಂತೋಷಿಸಿ ತೀರ್ಥ ಯಾತ್ರೆಗೆ ಹೊರಡುವಿಕೆ, ನುಡಿನುಡಿಗೆ ಸುಕ್ಷೇಮಕುಶಲವ ನಡಿಗಡಿಗೆ ಬೆಸಗೊಂಡ ಪುಳಕದ ಗುಡಿಯ ಬೀಡಿನ ರೋಮಪುಳಕದ ಪೂರ್ಣಹರುಷದಲಿ | ಪೊಡವಿಯಧಿಪತಿ ಬಳಿಕ ತೊಳಲಿದ ನಡವಿಯಡವಿಯ ತೀರ್ಥಯಾತ್ರೆಗೆ ಮಡದಿನಿಜಪರಿವಾರವವನಿದೇವಕುಲಸಹಿತ || ವರಪುಲಸ್ಯ ಮುನೀಂದ್ರ ಭೀಷ್ಮ ಗರುಹಿದುತ್ತಮತೀರ್ಥವನು ವಿ ಸರಿಸಿದನು ಲೋಮಶಮುನೀಶ್ಚರನವನಿಪಾಲಂಗೆ | ಧರಣಿಪತಿ ಬೃಹದಕ್ಷನನು ಸ ತರಿಸಿ ನಿಜರಾಜಾಪಹಾರದ ಸರಮದುಃಖಪರಂಪರೆಯನಮಿಹಿದನು ಖೇದದಲಿ | ಆಗ ಲೋವಕರು ಮಹಾತ್ಮರ ಕಥೆಗಳನ್ನು ಹೇಳಿದುದು, ಆತನೀತನ ಸಂತವಿಟ್ಟು ದೂತದಲಿ ನಳಚಕ್ರವರ್ತಿವ ೫