ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೦) ತೀರ್ಥಯಾತ್ರಾಪರ್ವ 169 ಬತಿಕ ರೋಮಶಸಹಿತನ್ನ ಪಕುಲ ತಿಲಕ ಬಂದನಗಸ್ಯನಾಶ್ರಮ ದೊಳಗೆ ಬಿಟ್ಟನು ಪಾಳಯವನಾಮುನಿಯ ಚರಿತವನು | ತಿಳುಹಿದನು ರೋಮಶನು ವೃತ್ರನ ಕಲಹಕೆಂದು ದಧೀಚಿ ಮುನಿಪತಿ ಯೆಲುವನಮರರು ಬೇಡಿದುದನರುಹಿದನು ಜನಪತಿಗೆ || ೧೦ ಆಮುನಿಯ ಕಂಕಾಳದಲಿ ಸು ತಾಮ ಕೊಂದನು ವೃತ್ರನನು ಬತಿ ಕಾಮಹಾದಾನವರು ರಕ್ಕಸಕೊಟಜಲಧಿಯಲಿ | ಭೀಮಬಲರಡಗಿದರು ಬಂದೀ ಭೂಮಿಯಲ್ಲಿ ವಸಿಷ್ಠ ನಾಶ್ರಮ ದಾಮುನೀಂದ್ರರ ತಿಂದರವರು ಸಹಸ್ರ ಸಂಖ್ಯೆಯಲಿ ! ೧೧ ಚ್ಯವನನಾಶ್ರಮದಲ್ಲಿ ಮನು ತಿವಿದು ಭಾರದ್ವಾಜನಾಶ್ರಮ ಕವರು ಮುನಿದೆಪ್ಪತ್ತನುಂಗಿದರೇನನುಸುರುವೆನು ! ದಿವಿಜರಿತ್ತಲಗಸನನು ಪರು ಠವಿಸಿದರು ಸಾಗರವನಾಮುನಿ ಹವಣಿಸಿದ ಜಠರದಲಿ ಕೊಂದರು ಸುರರು ದಾನವರ | ೧೦ ಸಗರಸುತಚರಿತವನು ಕಪಿಲನ ದೃಗುತಿಖಿಯಲುರಿದುದನು ಬತಿಕವ ರಿಗೆ ಭಗೀರಥನಿಲುಹಿದವರನದೀಕಥಾಂತರವ | ವಿಗಡಮುನಿ ಯಿಲನ ವಾತಾ ಪಿಗಳ ಮರ್ದಿಸಿ ವಿಂಧ್ಯಗಿರಿದ ಬ್ಲುಗೆಯ ನಿಲಿಸಿದಗಚರಿತವ ಮುನಿಪ ವಿವರಿಸಿದ || ೧೩