ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

160 ಮಹಾಭಾರತ (ಅರಣ್ಯಪರ್ವ ಕೇಳಿದನು ನೃಪ ಯಶೃಂಗವಿ ಶಾಲಕಥೆಯ ಕಳಿಂಗದೇಶದ ಕೂಲವತಿಗಳ ಮಿಂದು ಗಂಗಾಜಲಧಿ ಸಂಗಮವ | ಮೇಲೆ ವೈತರಣಿಯವರೋತ್ತರ ಕೂಲವನು ದಾಂಟಿದನು ನೃಪಕುಲ ಕಾಲ ಯಮನಾಶ್ರಮಕೆ ಬಂದನು ರೇಣುಕಾಸುತನ || ೧೪ ಪರಶುರಾಮನ ಕಾರ್ತವೀರ್ಯನ ಧುರದೊಳಿಪ್ಪತ್ತೊಂದುಗೂಟಿನೊ ಳರಿದರಾಯರ ಕಂಠನಾಳದ ನೆತ್ತರಿನ ನದಿಯ | ಪರಮಪಿತೃತರ್ಪಣವನಾತನ ಪರಶುವಿನ ನೆಣವಸೆಯ ತಳಹದ ವಲನದಿಯ ವಿಸ್ತರಣವನು ಕೇಳಿದನು ಯಮಸೂನು || ೧ ಬಂದನವನಿಪನಾಪ್ರಭಾಸದ ವಂದನೆಗೆ ಬಳಕಲ್ಲಿ ಯಾದವ ವೃಂದದರುಶನವಾಯ್ತು ಬಹುವಿಧತೀರ್ಥಯಾತ್ರೆಯಲಿ 1) ಮಿಂದನಾತಗೆ ಗಯನ ಚರಿತವ ನಂದು ರೋಮಶ ಹೇಡಿದನು ನಲ ವಿಂದ ಶರ್ಯಾತಿ 2 ಚವನಸಂವಾದಸಂಗತಿಯ || ೧೬ ಚ್ಯವನಮುನಿಯ ವಿವಾಹವನು ರೂ ಪವನು ಮುನಿಗನಿಗಳಿತ್ತುದ ನವರಿಗಾ ಮುನಿಮುಖದಲಿ ಹವಿರ್ಭಾಗಸಂಗತಿಯ | ಅವರಿಗಿಂದ್ರನ ಮತ್ಸರವ ದಾ ನವರ ನಿರ್ಮಾಣವನು 3 ಎಟಿಕಿನೊ ಇವನಿಗೆ ಮಾಂಧಾತಚರಿತವ ಹೇಳಿದನು ಮುನಿಪ || ೧೭ 1 ತೀರದಲಿ ಚ, 2 ಸಂಯಂತಿ ಚ 3 ನಿರ್ಮೂಲನವ, ಖ ೧೬.