ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

OV ಸಂಧಿ ೧೦] ತೀರ್ಥಯಾತ್ರಾಪರ್ವ 161 ಸೋಮಕನ ಚರಿತವ ಮರುತ್ತಮ ಹಾಮಹಿಮನಾಚಾರಧರ್ಮ ಸೋಮವನು ವಿವರಿಸಿ ಯಯಾತಿಯ ಸತ್ಕಥಾಂತರವ | ಭೂಮಿಪತಿ ಕೇಳಿದನು 1 ಶಿಬಿಯು ದ್ರಾ ಮತನವನು ತನ್ನ ಮಾಂಸವ ನಾಮಹೇಂದ್ರಾದಿಗಳಿಗಿತ್ತ ವಿಚಿತ್ರವಿಸ್ತರವ | ಕೇಳಲಷ್ಟಾವಕ್ರಚರಿತವ ಹೇಳೆದನು ಲೋಮಶಮುನೀಂದ್ರ ನೃ ಪಾಲಕಂಗಡಹಿದನು ಪೂರ್ವಾಪರದ ಸಂಗತಿಯು ೨ | ಬಾಳಡವಿ ಬಯಲಾಯ್ತು ಖಗಮೃಗ ಜಾಲ ಸವೆದುದು ಗಂಧಮಾದನ ತೈಲವನದಲಿ ವಾಸವೆಂದವನೀಶ ಹೊಅವಂಟ || ಆಗ ಯುಧಿಷ್ಟರನು ಗಂಧವಾದನದ ಬಳಿಗೆ ಸಪರಿವಾರನಾಗಿ ಬಂದುದು, ಅರಸ ಬಂದನು ಗಂಧಮಾದನ ಗಿರಿಯ ತಪ್ಪಲಿಗಗ್ನಿ ಹೋತ್ರದ ಪರಮಋಷಿಗಳ ಮಡದಿಸಕಂನಿಯೋಗಿಜನಸಹಿತ || ಸರಸಿ ನೆರೆಯಲು ಸ್ನಾನಮಾನಕೆ ತರುತಾವಳಿಗಳು ಯುಧಿಷ್ಠಿರ ನರಮನೆಯ ವಟಕೆ ಸಾಲವು ನೃಪತಿ ಕೇಳೆಂದ | ೦೦ ಅಲ್ಲಿಂದ ಹೊರಡಲಾಗಿ ದಾರಿಯಲ್ಲಿ ಮಳೆಯಿಂದ ಆದ ತೊಂದರೆ, ಮರುದಿವಸವಲ್ಲಿಂದ ಬೆಟ್ಟದ ಹೊದಿಗೆ ನಡೆತರಲಭದಲಿ ಗುಡಿ ಯಿಯಿದು ಮೆದುದು ಮೇಘ ಮಿಂಚಿದುದಖಿಳದೆಸೆದೆಸೆಗೆ | 1 ಭೂಮಿಪಗೆ ಹೇಳಿದನು, ೩, 2 ಯಾವತಚರಿತ್ರವನ್ನು, ೩) ಯಾವದೃಷ್ಟಿಯ ಸತ್ಕಥೆಯ, ಚ, ARANYA PARVA - 21