ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಷಯು ಇದು ಶಿವನ ಕ್ಷೇತ್ರವೆಂದು ಆಕಾಶವಾಣಿಯಾಗುವಿಕೆ ವನಪ್ರವೇಶಮಾಡಿ ಅರ್ಜನನ ತಪಸ್ಸು ಇಂದ್ರನ ಆಗಮನ ಮತ್ತು ಸಂವಾದ ಅರ್ಜುನನಿಗೆ ಇಂದ್ರನ ವರದಾನ ೬ನೆಯ ಸಂಧಿ ಅರ್ಜನನು ಧ್ಯಾನವನ್ನು ಮಾಡಿದುದು ಅರ್ಜುನನ ಧ್ಯಾನಕ್ರಮವನ್ನು ತಿಳಿದು ಋಷಿಗಳ ಅಸೂಯೆ ಆಗ ವನದಲ್ಲಿದ್ದ ಮುನಿಗಳು ಅರ್ಜುನನ ತಪಸ್ಸನ್ನು ನೋಡಿ - ಶಿವನನ್ನು ಮರೆಹೋದುದು ಆಗ ಈಶ್ವರನು ಜ್ಞಾನದೃಷ್ಟಿಯಿಂದ ಅರ್ಜನನೆಂದು ತಿಳಿದು ಮುನಿಗಳಿಗೆ ಅಭಯವನ್ನು ಕೊಟ್ಟುದು .... ಬೇಟೆಗಾಗಿ ಸರ್ವರನ್ನೂ ಸಿದ್ಧಪಡಿಸೆಂದು ನಂದೀಶ್ವರನಿಗೆ ಶಿವನ - ಅಪ್ಪಣೆ ಮತ್ತು ಡಂಗುರ ಈಶ್ವರನು ಕಿರಾತವೇಷವನ್ನು ತುಳಿದುದು ಬಳಿಕ ಈಶ್ವರನ ಪರಿವಾರವೆಲ್ಲ ಕಿರುತರ ರೂಪವನ್ನು ತಾಳಿದುದು .... ಕಿರತ ದೇವಿಯಾದ ಈಶ್ವರನು ಸಪರಿವಾರನಾಗಿ ಇಂದ್ರಕೀಲಕ್ಕೆ ಬಂದುದು ಈ ರಭಸವನ್ನು ಮಕದ-ನವನು ಕೇಳಿ ಹಂದಿಯ ರೂಪವನ್ನು ತಾಳಿ ಬಂದುದು ಈಶ್ವರನ ಬಾಣದ ಏಟಿನಿಂದ ಧ್ವನಿಮಾಡುತ್ತಾ ಬಂದ ಹಂದಿ ಯನ್ನು ಸಾರ್ಥನು ನೋಡಿದುದು ಸಾರ್ಥನ ಬಾಣದಿಂದ ಹಂದಿಯು ಮೃತವಾಗುವಿಕೆ ಹಂದಿ ನನ್ನದು ನನ್ನದು ಬೆಂದು ಶಿವಾರ್ಜನರ ವಿವಾದ ೭ನೆಯ ಸಂಧಿ ಕಿರಾತನನ್ನು ಕುರಿತು ಅರ್ಜುನನು ನಿನ್ನ ಯಜಮಾನನನ್ನು ಕರೆದು ತಾ ಎಂದು ಹೇಳಿದುದು ... 82