ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

164 ಮಹಾಭಾರತ [ಅರಣ್ಯಪರ್ವ ಧರಣಿಪತಿ ತೆಗೆದೀಕೆಯನು ಕು ೪ರಿಸಿ ತನ್ನ ಯ ತೊಡೆಯ ಮೇಲಾ. ದರಿಸಿ ಮಂತ್ರಿಸಿ ನೀರ ತಳದನು ರಕ್ಷೆಗಳ ರಚಿಸಿ ! | Lov ಉಪಚರಿಸಿ ರಕ್ಷೆಪ್ಪ ಸೂಕ್ತದ ಜಪವ ಮಾಡಿಸಿ ವಚನಮಾತ್ರದ ರಪಣದಲಿ ಹರಸಿದನು ಗೋಧನಭೂಮಿದಾನವನು | ನೃಪತಿ ಕೇಳೂಂದೆರಡುಘಟಿಗೆಯೊ ಳಪಹರಿಸಿದುದು ಮೂರ್ಛ ಸತ್ಯ ವ್ಯವಗತೈರ್ಯರನು ಕಂಡಳು ಕಾಂತೆ ಕಂದೆಣಿದು | ೦೯ ದ ಪದಿಯ ಆಗಿನ ಸ್ಥಿತಿಯನ್ನು ನೋಡಿ ಧರ್ಮರಾಯನ ವ್ಯಸನ್ನ ನೆಲೆವನೆಯ ಮಾಡದಲಿ ರತುನಾ ವಳಿಯ ನುಂಬೆಳಗಿನಲಿ ಹಂಸೆಯ ತುಳಿಯ ಮೇಲ್ಬಾನಿನಲಿ ಪವಡಿಸವೀಕೆಯಿಂದೀಗ | ಹಲವದಲಿ ಘೋರಾಂಧಕಾರದ ಮಟೆಯೊಳೊಬ್ಬಳ ನನೆದು ನಡೆದೀ ಕಲುನೆಲದೊಳೊರಗಿದಳನುತ ಮಲಗಿದನು ಧರಣೀಶ || ೩೦ ಹರದುದುಬ್ಬಿದ ಮೂರ್ಛ ಕರಣೋ ತರದ ಕಳವಳ ವಡಗಿತರಸನ ನರಸಿ ಸಂತೈಸಿದಳು ತಪ್ಪೇನಿದು ಪುರಾಕೃತದ || ಪರುಠವಣೆಗೇಕಳಲು ಮುಂದಣ ಗಿರಿಯ ಗವನೋಪಾಯವನು ಗೆ ಚರಿಸಿರೇ ಸಾಕೆಂದು ಬಿನ್ನೆ ಸಿದಳು ಭೂಪತಿಗೆ 1, ಇದೆ ಮುನಿವ್ರಜ ವಗ್ನಿ ಹೋತ್ರಿಗೆ ಇದೆ ಕುಟುಂಬಿಗಳಾಪ ಜನ ನಯನವದನದಲಿ, ೩,