ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

167 ಸಂಧಿ ೧೧] ತೀರ್ಥಯಾತ್ತಾಪರ್ವ ಅಲ್ಲಿಗಲ್ಲಿಗೆ ಸಕಲಮುನಿಜನ ವೆಲ್ಲವನ್ನು ಮನ್ನಿಸಿದನಾವನ ದಲ್ಲಿ ನೂಕಿದನೆಂಟುದಿನವನು ನೃಪತಿ ಕೇಳಂದ || ಶ್ರೀಲತಾಂಗಿಯ ರಮಣನೆಂದು ಸ ಲೀಲೆಯಲಿ ಮುನಿನಿಕರಸಹಿತಾ ಕಾಲದವಧಿಯ ಕಡೆಯ ಹಾಯುತ ಭೂಪನಿಂತಿರ್ದ | ಮೇಲೆ ಮೇಲೆ ತರುವ ಶುಭಕರ ಕಾಲನೋಡುತ ಮುದಿತಸದ್ದಿಜ ಚಾಲ ನೈತಂದಂದು ನೆನೆದನು ವೀರನಾರಣನ || ಹತ್ತನೆಯ ಸಂಧಿ ಮುಗಿದುದು, ಹ ಮೈ ೦ ದ ನೆ ಯು ಸ೦ಧಿ . ಸೂಚನೆ. ಕಂಡನಡವಿಯೊಳ ನಿಲಜನನಾ ಖಂಡಲನ ತನುಜನ ಪತಾಕಾ ದಂಡದಲಿ ನಿಲುವಂತೆ ವರವನು ಪಡೆದನಾ ಭೀಮ || ಆಗ ದೌ ಸದಿಯು ಸುಗಂಧಿಕ ಪುಷ್ಪದ ವಾಸನೆಯನ್ನು ಅನುಭವಿಸಿ ವಿಸ್ಮಿತಳಾದುದು, ಕೇಳು ಜನಮೇಜಯ ಧರಿತ್ರೀ ಪಾಲ ನರನಾರಾಯಣಾಶ್ರಮ ಕೂಲವತಿಗಳ ನಂದನದ ನಿರ್ಮಲಸರೋವರದ | * ೪೦ ನೆಯ ಶ್ಲೋಕವು ಅನೇಕ ಪುಸ್ತಕಗಳಲ್ಲಿ ಇರುವುದಿಲ್ಲ,