ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

168 ಮಹಾಭಾರತ [ಅರಣ್ಯಪರ್ವ ಕೇಳಿಕೆಯ ನವಿಲುಗಳ ತುಂಬಿದ ಮೇಳವದ ಗೀತದ ವಿನೋದದ ಲಾಳಿದರು ವನವಾಸಸಾಮಾಜವನು ಸೊಗಸಿನಲಿ || ೧ ಪರಮಧರ್ಮಶ್ರವಣಸಾಗದೆ ೪ರಸನಿದ್ದೆ ಬದರಿಯಲಿ ಪೂರ್ವೋ ತರದ ದೆಸೆವಿಡಿದೆಸೆದತಿಶಯಗಂಧಬಂಧುರದ | ಭರಣಿ ಮನ್ಮಥ ಪೋತರ್ವಣಿಜನ ತರಣಿ ತರುಣಭ್ರಮರಸೇವಾ ಸರಣಿಯೆನೆ ಸುಟಿದುದು ಸಮೂಾರಣನಾವಹಾದಿಯಲಿ || ಸರಸಸಾಗಂಧಿಕದ ಪರಿಮಳ ಭರದ ಭಾರವಣೆಯಲ್ಲಿ ತಿಳಿಗೊಳ ನುಲುಬುದೆಣಿಗಳ ತಿವಿಗುಳಿನ ತುಂತುರುತುಷಾರದಲಿ | ಮೋಜಿದುಲಿವ 1 ಮಣಿದುಂಬಿಗಳ ಮೊ ಹರದ ಮೋಡಾಮೋಡಿಯಲಿ ಡಾ ವರಿಸಿದಿಂದ್ರಿಯದಿಂದಿರೆ ಸಕಲಮುನಿಜನವ | ಮೇಲುತರದತಿಪರಿಮಳದ ವೈ ಹಾಳೆಯಲಿ ಸಲ'ಬೀದಿವರಿದು ಚ ಡಾಳಿಸುವ ಸೊಗಸಿನಲಿ ಸಂಘದಳು ಸರೋಜಮುಖಿ | ಸೋಲಿಸಿತಲಾ ಚೂಣಿಯಲಿ ಸಂ ಪಾಳಿಸಿದ ಸುಗಂಧವಿನ್ನು ವಿ ಶಾಲಪದ್ಯವದೆಂತುವೆನುತವೆ ತೂಗಿದಳು ಶಿರವ || ಆಪುಪ್ಪವನ್ನು ಭೀಮಸೇನನನ್ನು ಪ್ರಾರ್ಥಿಸಿದುದು. ಅರಸನಲಿ ಮೇಣ ನಕುಲಸಹದೇ ವರಲಿ ತನ್ನ ಮನೋರಥಕೆ ವಿ ಸ್ವರಣವಾಗದು ನುಡಿವೊಡಿಲ್ಲರ್ಜನೆ ಸವಿಾಪದಲಿ | 1 ಮೊರೆಹೊಗುವ ಚ.